ಕೊರೋನಾಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದ ಮುಖಂಡ!

Published : Jun 15, 2020, 09:43 PM ISTUpdated : Jun 15, 2020, 09:44 PM IST
ಕೊರೋನಾಕ್ಕೆ ಶಾಶ್ವತ ಪರಿಹಾರ ಕಂಡುಹಿಡಿದ ಮುಖಂಡ!

ಸಾರಾಂಶ

ಪಾಕಿಸ್ತಾನದಿಂದ ಮತ್ತೊಂದು ಹೇಳಿಕೆ/ ನಾವು ನಿದ್ರಿಸಿದರೆ ವೈರಸ್ ಸಹ ನಿದ್ರಿಸುತ್ತದೆ/ ಕತ್ತೆ ಅರೆಸ್ಟ್ ಮಾಡಿದ್ದ ಪಾಕ್ ನಿಂದ ಮತ್ತೊಂದು ಹೇಳಿಕೆ/ ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲು

ಇಸ್ಲಾಮಾಬಾದ್(ಜೂ. 15)  ಜೂಜಾಟದಲ್ಲಿ ನಿರತವಾಗಿದೆ ಎಂದು ಕತ್ತೆಯೊಂದನ್ನು ಬಂಧಿಸಿ ಅದರ ಮೇಲೆ ಎಫ್ ಐಆರ್ ದಾಖಲು ಮಾಡಿದ್ದ ಪಾಕಿಸ್ತಾನದಿಂದ ಮತ್ತೊಂದು ಭಯಂಕರ ಹೇಳಿಕೆ ಬಂದಿದೆ.

ಸೋಶಿಯಲ್ ಮೀಡಿಯಾ ಸರಿಯಾಗಿಯೇ ಪ್ರತಿಕ್ರಿಯೆ ನೀಡಿದ್ದು ಟೀಕಾ ಪ್ರಹಾರವಾಗಿದೆ. ಎರಡು ದಶಕದಿಂದ ಪಾಕಿಸ್ತಾನದ ಅಸೆಂಬ್ಲಿ ಸದಸ್ಯರಾಗಿರುವ ಫಜಲ್ ಉರ್ ರಹಮಾನ್ ಅಂಥದ್ದೊಂದು ಹೇಳಿಕೆ ನೀಡಿದ್ದಾರೆ.

ಬೀಜಿಂಗ್‌ನಲ್ಲಿಯೂ ಕೊರೋನಾ, ಕಾರಣ ಏನಣ್ಣ

ಜಾಸ್ತಿ ನಿದ್ರೆ ಮಾಡಿದರೆ ಅವರಿಗೆ ಕೊರೋನಾ ತಗಲುವುದೇ ಇಲ್ಲ. ನಾವು ಮಲಗಿರುವಾಗ ಕೊರೋನಾ ವೈರಸ್ ಸಹ ನಿದ್ರಿಸುತ್ತ ಇರುತ್ತದೆ ಎಂದು ಹೇಳಿಕೆ ನೀಡಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

ವೈದ್ಯರು ಸಹ ಜಾಸ್ತಿ ನಿದ್ರೆ ಮಾಡಲು ಹೇಳಿದ್ದಾರೆ. ನಾವು ಸತ್ತರೇ ಅದರೊಂದಿಗೆ ವೈರಸ್ ಸಹ ಸಾಯುತ್ತದೆ. ನಾವು ನಿದ್ರಿಸಿದರೆ ಅದು ನಿದ್ರಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಭಿನ್ನ ಭಿನ್ನ ಕಮೆಂಟ್ ಬಂದಿದೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ