ಭಾರತೀಯ ಸಿನಿಮಾಗಳಿಗೆ ಪಾಕ್ ನಿಷೇಧ : ಜಾಹೀರಾತಿಗೂ ಬ್ರೇಕ್

By Web DeskFirst Published Feb 27, 2019, 9:23 AM IST
Highlights

ಭಾರತೀಯ ವಾಯುಪಡೆ ಬಾಲಾಕೋಟ್ ಉಗ್ರರ ನೆಲೆ ಮೇಲೆ ದಾಳಿ ಮಾಡಿ ಶಿಬಿರಗಳನ್ನು ಧ್ವಂಸ ಮಾಡಿದ್ದು, ಇದಾದ ಬಳಿಕ ಭಾರತೀಯ ಸಿನಿಮಾಗಳಿಗೆ ನಿಷೇಧ ಹೇರಲಾಗಿದೆ. 

ಇಸ್ಲಾಮಾಬಾದ್ : ಭಾರತದ ವಾಯುದಾಳಿ ನಂತರ ಪಾಕ್ ಇದೀಗ ಭಾರತೀಯ ಚಿತ್ರಗಳಿಗೆ ನಿಷೇಧ ಹೇರಿದೆ. 

ಈ ಕುರಿತು  ಮಾಹಿತಿ ಹಾಗೂ ಪ್ರಸಾರ ಸಚಿವ ಚೌಧರಿ ಫವಾದ್ ಹುಸೇನ್ ಟ್ವೀಟ್ ಮಾಡಿದ್ದು, ಪಾಕ್ ಸರ್ಕಾರ ಆದೇಶ ಹೊರಡಿಸಿದ್ದು ಭಾರತೀಯ ಚಿತ್ರಗಳ ಬಿಡುಗಡೆಯನ್ನು ನಿಷೇಧಿಸಿದೆ. 

ಪಾಕ್ ದಾಳಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ, ಅಸಲಿತನ ಬೇರೆಯೇ ಇದೆ!

ಅಲ್ಲದೆ ಪಾಕ್ ವಿದ್ಯುನ್ಮಾನ ಮಾಧ್ಯಮಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಜಾಹೀರಾತುಗಳಿಗೂ ಬ್ರೇಕ್ ಹಾಕಲಾಗುವುದು. ಭಾರತ ಮೂಲದ ಮಾಹಿತಿ ಹೊಂದಿದ ಜಾಹೀರಾತುಗಳಲ್ಲಿ ಪಾಲ್ಗೊಳ್ಳದಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Mr. Asif Ghafoor, ನಮ್ಮ ಯೋಧರು ಬಾಲಕೋಟ್‌ಗೆ ಕಬಾಬ್ ತಿನ್ನಕ್ಕೆ ಬಂದಿದ್ದಲ್ಲ!

ಫೆ.26 ಮುಂಜಾನೆ 3.30 ರ ಸುಮಾರಿಗೆ ಭಾರತೀಯ ವಾಯುಪಡೆ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದೆ. 

click me!