'ಪಾಕಿಸ್ತಾನದಲ್ಲಿ ಇನ್ನು ಹಿಂದುಗಳು ಇದ್ದಾರೆಯೇ'  ಶುಭಾಶಯ ಎಂದಿದ್ದ ಇಮ್ರಾನ್‌ಗೆ ಬಿಸಿ

Published : Nov 15, 2020, 09:08 PM IST
'ಪಾಕಿಸ್ತಾನದಲ್ಲಿ ಇನ್ನು ಹಿಂದುಗಳು ಇದ್ದಾರೆಯೇ'  ಶುಭಾಶಯ ಎಂದಿದ್ದ ಇಮ್ರಾನ್‌ಗೆ ಬಿಸಿ

ಸಾರಾಂಶ

ಇಮ್ರಾನ್ ಖಾನ್ ಗೆ ಸೋಶಿಯಲ್ ಮೀಡಿಯಾ ಕ್ಲಾಸ್/ ದೀಪಾವಳಿ ಹಬ್ಬ ಶುಭಾಶಯ ಕೋರಿದ್ದ ಇಮ್ರಾನ್ ಖಾನ್/ ಪಾಕಿಸ್ತಾನದಲ್ಲಿ ಇನ್ನು ಹಿಂದುಗಳು ಉಳಿದುಕೊಂಡಿದ್ದಾರಯೇ?/ ಎಲ್ಲರನ್ನು ಮತಾಂತರ ಮಾಡಲಾಗಿಲ್ಲವೇ/

ಇಸ್ಲಾಮಾಬಾದ್/ ನವದೆಹಲಿ ( ನ. 15)  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೋಶಿಯಲ್ ಮೀಡಿಯಾ ಮೂಲಕ ದೀಪಾವಳಿ ಹಬ್ಬದ  ಶುಭಾಶಯ ಕೋರಿದ್ದರು. ಇಮ್ರಾನ್ ಖಾನ್ ಅವರ ಶುಭಾಶಯಕ್ಕೆ  ಟ್ವಿಟರ್ ನಲ್ಲಿ ಖಾರವಾದ ಪ್ರತಿಕ್ರಿಯೆ ಬಂದಿದೆ.

ಪಾಕಿಸ್ತಾನಕ್ಕೆ ಪ್ರಧಾನಿ  ಕೊಟ್ಟ ಖಡಕ್ ಎಚ್ಚರಿಕೆ

ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಲೆಕ್ಕವೇ ಇಲ್ಲ. ಕೊರೋನಾ ಸಹ ಮಿತೀಮೀರಿದೆ. ಎಲ್ಲ ಹಿಂದುಗಳಿಗೆ ದೀಪಾವಳಿ ಶುಭಾಶಯ ಎಂದು ಕೋರಿದ್ದಕ್ಕೆ ಜನರು ಸರಿಯಾಗಿಗೆ ದಬಾಯಿಸಿದ್ದಾರೆ.

ಹಿಂದುಗಳಿಗೆ ಶುಭಾಶಯ ಎಂದು ಹೇಳಿದ್ದೀರಿ.. ಪಾಕಿಸ್ತಾನದಲ್ಲಿ ಹಿಂದುಗಳು ಇನ್ನು ಉಳಿದುಕೊಂಡಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಶನಿವಾರ ಪಾಕಿಸ್ತಾನದ ಹಿಂದು ಸಮುದಾಯ ದೀಪಾವಳಿ ಆಚರಣೆ ಮಾಡಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!