ಜೆರುಸಲೇಂ ಅನ್ನೋದು ಜಗತ್ತಿನ ವಿವಾದಿತ ನಗರವಾಗಿರೋದೇಕೆ..? ಇಲ್ಲಿದೆ ನೋಡಿ ಉತ್ತರ..
ಜೆರುಸಲೇಂ ನಗರ ಜಗತ್ತಿನ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದ್ದರೂ, ಅದೇ ನಗರವೇ ಅನೇಕ ಸಂಘರ್ಷಗಳಿಗೆ ತವರು ನೆಲೆಯಾಗಿದೆ.. ಜೆರುಸಲೇಂ ಅನ್ನೋದು ಜಗತ್ತಿನ ವಿವಾದಿತ ನಗರವಾಗಿರೋದೇಕೆ..? ಇಲ್ಲಿನ ಚರಿತ್ರೆ ಹೇಳ್ತಾ ಇರೋ ಸತ್ಯವೇನು..? ಅಷ್ಟಕ್ಕೂ ಆ ಸಂಘರ್ಷಗಳನ್ನ ಬಗೆಹರಿಸೋ ಪ್ರಯತ್ನ ನಡೆದೇ ಇಲ್ವಾ..? ಇಲ್ಲಿದೆ ನೋಡಿ ಉತ್ತರ..