ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ

ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ

Published : Oct 21, 2025, 07:21 PM IST

ಏಳೇ ಏಳು ನಿಮಿಷ.. ವಿಶ್ವವೇ ನಿಬ್ಬೆರಗು.. ಫ್ರಾನ್ಸ್​​​ ತಲ್ಲಣ..! ಚಕ್ರವ್ಯೂಹವೇ ಛಿದ್ರ.. ಹಾಡಹಗಲೇ ಕೋಟಿ ಕೋಟಿ ಲೂಟಿ..! ಬೆಳ್ಳಂಬೆಳಗ್ಗೆ ದರೋಡೆಕೋರರ ದಾಂಗುಡಿ..! ಸ್ಕೂಟರ್​.. ಕಟರ್.. ಏಣಿ.. ಎಂಟ್ರಿ.. ಮಹಾ ದರೋಡೆಯ ಕಹಾನಿ ಇಲ್ಲಿದೆ.

 

ಪ್ಯಾರಿಸ್​​ನ ಲೌವ್ರೆ ಮ್ಯೂಸಿಯಂನಲ್ಲಿ ಕಳ್ಳತನ ನಡೆದಿದೆ. ಬಾಲಿವುಡ್ ಧೂಮ್ ಸಿನಿಮಾ ಶೈಲಿಯಲ್ಲಿ ಈ ದರೋಡೆ ನಡೆದಿದೆ. ನೆಪೋಲಿಯನ್ ಕಾಲದ 9 ಆಭರಣ ಕಳ್ಳತನ ಮಾಡಲಾಗಿದೆ. ಈ ದರೋಡೆಗೆ ಜಗತ್ತೇ ಬೆಚ್ಚಿ ಬಿದ್ದಿದೆ.  ಮ್ಯೂಸಿಯಂ ದರೋಡೆ ಪ್ರಕರಣವು ಫ್ರಾನ್ಸ್​ನಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದ್ದು ಈ ಬಗ್ಗೆ ಅಲ್ಲಿನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್  ಖದೀಮರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
 

20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
00:54Video: ಅಮೆರಿಕಾದ ಮಿಲಿಟರಿ ನೆಲೆಯನ್ನೇ ಗುರಿಯಾಗಿಸಿಕೊಂಡು ಇರಾನ್‌ನಿಂದ ಆಕ್ರಮಣಕಾರಿ ದಾಳಿ
17:31ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ?
17:53Suvarna Focus: ಖಮೇನಿ ಸಾಮ್ರಾಜ್ಯಕ್ಕೆ 15 ದಿನಗಳ ಗಡುವು.. ಯುದ್ಧದ ಸುಳಿವು! ಗುಡುಗಿದ ಟ್ರಂಪ್.. ನಡುಗದ ಇರಾನ್.. ಜಗತ್ತಿಗೇ ಕಂಟಕ!
21:32Suvarna Focus: ಟ್ರಂಪ್ ಅಂತಿಮ ಎಚ್ಚರಿಕೆ.. ಬಗ್ಗುತ್ತಾ ಇರಾನ್? ಗುಡುಗಿದ ಖಮೇನಿ.. ಅಮೆರಿಕಕ್ಕೆ 3 ಭಯಾನಕ ಎಚ್ಚರಿಕೆ!
19:29ಕೈ ಜಾರುತ್ತಿದೆಯಾ ಬಲೂಚ್? ಪಾಕ್ ಸಚಿವರೇ ಒಪ್ಪಿಕೊಂಡ ಸತ್ಯ: ಪಾಕ್ ಸೇನೆಗಿಂತಾ ಬಂಡುಕೋರರೇ ಹೈ-ಟೆಕ್!
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
Read more