ಪ್ರತಿ ದಿನವೂ ಗೆಲ್ಲುತ್ತಿದೆ ಹೇಗೆ ಆ ಪುಟ್ಟ ರಾಷ್ಟ್ರ; ಕೇರಳದ ಅರ್ಧದಷ್ಟು ಭೂಮಿ, ಬೆಂಗಳೂರಿಗಿಂತಾ ಕಮ್ಮಿ ಜನ!

ಪ್ರತಿ ದಿನವೂ ಗೆಲ್ಲುತ್ತಿದೆ ಹೇಗೆ ಆ ಪುಟ್ಟ ರಾಷ್ಟ್ರ; ಕೇರಳದ ಅರ್ಧದಷ್ಟು ಭೂಮಿ, ಬೆಂಗಳೂರಿಗಿಂತಾ ಕಮ್ಮಿ ಜನ!

Published : Sep 23, 2024, 02:58 PM IST

ಅದೊಂದು ಘಟನೆ ಜಗತ್ತನ್ನೇ ಬೆಚ್ಚಿಬೀಳಿಸಿತ್ತು.. ಯಾವುದು ಅಸಾಧ್ಯ ಅಂತ ಹಿಜ್ಬುಲ್ಲಾ ಉಗ್ರರು ಭಾವಿಸಿದ್ರೋ, ಅದನ್ನ ಸಾಧಿಸಿ ತೋರಿಸಿತ್ತು ಇಸ್ರೇಲ್. ಉಗ್ರರು ಬಳಸ್ತಾ ಇದ್ದ ಪೇಜರ್‌ಗಳನ್ನೇ ಬಾಂಬ್ ಥರ ಬ್ಲಾಸ್ಟ್ ಮಾಡಿ, ಹತ್ತಾರು ಭಯೋತ್ಪಾದಕರ ಜೀವ ತೆಗೆದಿತ್ತು. ಅವತ್ತು ಇಡೀ ಜಗತ್ತು, ಪೇಜರ್‌ಗಳನ್ನೇ ಹ್ಯಾಕ್ ಮಾಡಿರೋ ಇಸ್ರೇಲ್, ಇನ್ನೇನೇನುನ್ನ ಹೈಜಾಕ್ ಮಾಡುತ್ತೋ ಅಂತ ಟೆನ್ಷನ್ ಆಗಿದ್ರು. ಆದ್ರೆ, ಇಸ್ರೇಲ್ ಯಾರೂ ಊಹಿಸದೇ ಇದ್ದದ್ದನ್ನ ಮಾಡಿತೋರ್ಸಿದೆ. ಅದರ ಹಿಂದಿರೋ ರೋಚಕ ಕತೆ ಇಲ್ಲಿದೆ ನೋಡಿ..

ಇಸ್ರೇಲ್ ಅನ್ನೋದು ಬರೀ ದೇಶವಲ್ಲ. ಅದು ಯುದ್ಧ ಭೂಮಿ. ಇಸ್ರೇಲಿನ ಕತೆ ಹೇಳ್ಬೇಕು ಅಂದ್ರೆ, ಬರೀ ರಕ್ತಪಾತ, ಸಂಘರ್ಷದ  ಬಗ್ಗೆನೇ ಮಾತಾಡ್ಬೇಕಾಗುತ್ತೆ.. ಅಷ್ಟಕ್ಕೂ, ಇಷ್ಟೆಲ್ಲಾ ಶಕ್ತಿ ಸಾಮರ್ಥ್ಯ ಪ್ರದರ್ಶಿಸೋ ಇಸ್ರೇಲ್ ಹೇಗಿದೆ ಗೊತ್ತಾ?  ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

46:44ಅಮೆರಿಕ VS ನ್ಯಾಟೋ ಸೈನಿಕರ ನಡುವೆ ‘ಗ್ರೀನ್‌ಲ್ಯಾಂಡ್’ ವಾರ್; ‘ಗ್ರೀನ್‌ಲ್ಯಾಂಡ್’ ವಶಕ್ಕೆ ಪಡೆಯಲು ಮುಂದಾದ ಅಧ್ಯಕ್ಷ ಟ್ರಂಪ್
48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
Read more