ಲಂಡನ್‌ನಲ್ಲಿ ಬಸವಣ್ಣನ ಪ್ರತಿಮೆ ನೋಡೋದೆ ರೋಮಾಂಚನ: ರವಿ ಹೆಗಡೆ

ಲಂಡನ್‌ನಲ್ಲಿ ಬಸವಣ್ಣನ ಪ್ರತಿಮೆ ನೋಡೋದೆ ರೋಮಾಂಚನ: ರವಿ ಹೆಗಡೆ

Published : Jan 18, 2025, 11:09 AM IST

ಲಂಡನ್‌ ಥೇಮ್ಸ್‌ ನದಿಯ ದಂಡೆ ಮೇಲಿರುವ ಬಸವಣ್ಣನವವರ ಕಂಪು ಕಂಚಿನ  ಪುತ್ಥಳಿಯನ್ನ 2015 ನವೆಂಬರ್‌ 14 ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. ಅದಾನ ನಂತರ ಥೇಮ್ಸ್‌ ನದಿಯ ಈ ದಂಡೆ ಪ್ರವಾಸಿ ತಾಣವಾಗಿ ಇತಿಹಾಸದ ಕುರುಹು ಆಗಿ ಭಕ್ತಿಯ ಸೆಲೆಯಾಗಿ ಮಾರ್ಪಟ್ಟಿದೆ. 

ಲಂಡನ್‌(ಜ.18): 2015 ನವೆಂಬರ್‌ 14 ರ ನಂತರ ಯಾರೇ ಭಾರತೀಯರು ಲಂಡನ್‌ಗೆ ಭೇಟಿ ಕೊಟ್ರೆ ಈ ಸ್ಥಳಕ್ಕೆ ಬಂದೇ ಬರುತ್ತಾರೆ. ಕಂಪು ಕಂಚಿನಲ್ಲಿ ಅರಳಿ ನಿಂತಿರುವ ಸಮಾಜ ಸುಧಾರಕ, ವಚನ ಚಳುವಳಿ ನೇತಾರ ಶ್ರೀ ಬಸವಣ್ಣನವರ ಪುತ್ಥಳಿ ಇರುವ ಜಾಗ ಇದು. ಲಂಡನ್‌ ಥೇಮ್ಸ್‌ ನದಿಯ ದಂಡೆ ಮೇಲಿರುವ ಕಂಪು ಕಂಚಿನ ಪುತ್ಥಳಿಯನ್ನ 2015 ನವೆಂಬರ್‌ 14 ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು. ಅದಾನ ನಂತರ ಥೇಮ್ಸ್‌ ನದಿಯ ಈ ದಂಡೆ ಪ್ರವಾಸಿ ತಾಣವಾಗಿ ಇತಿಹಾಸದ ಕುರುಹು ಆಗಿ ಭಕ್ತಿಯ ಸೆಲೆಯಾಗಿ ಮಾರ್ಪಟ್ಟಿದೆ. ಬ್ರಿಟಿಷ್‌ ನೆಲದಲ್ಲಿ ಭಾರತದ ಪ್ರಧಾನಮಂತ್ರಿಯಿಂದ ಅನಾವರಣಗೊಂಡ ಮೊಟ್ಟ ಮೊದಲ ಭಾರತದ ಪ್ರತಿಮೆ ಇದಾಗಿದೆ. ಈ ಕಾರಣಕ್ಕೆ ಇದು ಇನ್ನು ಕೆಲವೇ ದಿನಗಳಲ್ಲಿ ಗಿನ್ನಿಸ್‌ ದಾಖಲೆ ಸೇರೋದಕ್ಕೆ ಸಜ್ಜಾಗಿದೆ. ಇಂತಹ ಭಕ್ತಿ ಹಾಗೂ ಶಕ್ತಿ ಸ್ಥಳಕ್ಕೆ ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ತಂಡ ಕೂಡ ತೆರಳಿತ್ತು. 

ಲಂಡನ್‌ನಲ್ಲಿ ಕನ್ನಡಪ್ರಭ - ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಇಂಡಿಯಾ: ಬ್ರಿಟೀಷ್ ಪಾರ್ಲಿಮೆಂಟರಿ ಲೀಡರ್ ಶಿಪ್ ಸಮ್ಮಿಟ್

19:11ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!
18:49ಇರಾನ್ ಮೇಲೆ ಮುಗಿಬಿದ್ದ ಅಮೆರಿಕಗೆ ಕಂಟಕ, ಎಂಟ್ರಿಕೊಟ್ಟ ಉ.ಕೊರಿಯಾದ ಕಿಮ್ ಜಾಂಗ್
18:09ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ
18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
18:31ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
44:30ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
Read more