ಯುದ್ಧಭೂಮಿಗೆ ಅಮೆರಿಕಾ ಎಂಟ್ರಿ! ನಿಜವಾಗುತ್ತಾ ಟ್ರಂಪ್ ನುಡಿದಿರೋ ಯುದ್ಧ ಭವಿಷ್ಯ?

ಯುದ್ಧಭೂಮಿಗೆ ಅಮೆರಿಕಾ ಎಂಟ್ರಿ! ನಿಜವಾಗುತ್ತಾ ಟ್ರಂಪ್ ನುಡಿದಿರೋ ಯುದ್ಧ ಭವಿಷ್ಯ?

Published : Jun 20, 2025, 06:46 PM IST

ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ, ಯಾವ ತಿರುವು ಪಡೆಯಬಾರದಿತ್ತೋ, ಅದೇ ತಿರುವು ಪಡೆದುಕೊಂಡಿದೆ.. ಈ ಇಬ್ಬರ ನಡುವಿನ ಗುದ್ದಾಟ, ಈಗ ಯುದ್ಧವಾಗಿ ಬದಲಾಗಿದೆ..

ಇಸ್ರೇಲ್ ಇರಾನ್ ಮಧ್ಯೆ ದಾಳಿ, ದಾಳಿಗೆ ಪ್ರತಿದಾಳಿ ನಡೀತಿತ್ತು.. ಆದ್ರೆ ಈಗ ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧಕ್ಕೆ ಮುನ್ನುಡಿ ಬರೆಯಬಹುದಾದ ಸಂಗ್ರಾಮವೊಂದು ಉದ್ಭವಿಸಿದೆ.. ಇರಾನ್, ನೇರಾನೇರ ಯುದ್ಧಕ್ಕೆ ಸನ್ನದ್ಧವಾಗಿಬಿಟ್ಟಿದೆ.. ಆದ್ರೆ, ಅದನ್ನ ಮಣಿಸೋಕ್ಕೆ ಪಣತೊಟ್ಟಿರೋ ಇಸ್ರೇಲ್, ಇರಾನ್ ಸೋಲಿಸೋದಕ್ಕಿಂತಾ ಹೆಚ್ಚಾಗಿ, ಇನ್ನೊಂದು ಟಾರ್ಗೆಟ್ ಇಟ್ಕೊಂಡಿದೆ.. ಆ ಟಾರ್ಗೆಟ್ ಬಗ್ಗೆ ಕೇಳಿನೇ ಜಗತ್ತಿನ ಮೈ ಒಂದು ಕ್ಷಣ ಕಂಪಿಸಿದೆ.. ಆ ಟಾರ್ಗೆಟ್ ಹೆಸರು,  ಅಯತೊಲ್ಲಾ ಅಲಿ ಖಮೇನಿ.

19:4890 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ!
42:27ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕಾ ಮಾಡಿದ ಖರ್ಚೆಷ್ಟು? ಯುದ್ಧದಿಂದ ಅಮೆರಿಕಕ್ಕೇನು ಲಾಭ?
19:11ಇರಾನ್ ಹೆಣೆದ ತೈಲ ಚಕ್ರವ್ಯೂಹಕ್ಕೆ ಜಗತ್ತೇ ತತ್ತರ: ಅಮೆರಿಕದ ಅಹಂ ಇಳಿಸಿದ ಇಸ್ಲಾಮಿಕ್ ರಾಷ್ಟ್ರದ ಮಾಸ್ಟರ್ ಪ್ಲ್ಯಾನ್!
18:49ಇರಾನ್ ಮೇಲೆ ಮುಗಿಬಿದ್ದ ಅಮೆರಿಕಗೆ ಕಂಟಕ, ಎಂಟ್ರಿಕೊಟ್ಟ ಉ.ಕೊರಿಯಾದ ಕಿಮ್ ಜಾಂಗ್
18:09ಕಪ್ಪು ಚಿನ್ನದ ರಕ್ತ ಚರಿತ್ರೆ! ಮಧ್ಯಪ್ರಾಚ್ಯದ ಮರಳಿನಡಿ ಸೇರಿದ್ದು ಹೇಗೆ ಜಗತ್ತನ್ನೇ ಆಳುವ ಮಹಾಶಕ್ತಿ
18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
18:31ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
44:30ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
Read more