ಕೊರೋನಾ ಸೋಂಕಿತರ ಮೊಬೈಲ್ ಸೀಜ್ ಮಾಡಿದ ಪೊಲೀಸರು..!

ಕೊರೋನಾ ಸೋಂಕಿತರ ಮೊಬೈಲ್ ಸೀಜ್ ಮಾಡಿದ ಪೊಲೀಸರು..!

Suvarna News   | Asianet News
Published : Apr 13, 2020, 06:46 PM IST

ವಿಜಯಪುರ ಸೋಂಕಿತ ವೃದ್ದೆಯ ಮನೆಯವರು ಮೊಬೈಲ್ ಕಾಲ್ ಹಿಸ್ಟರಿ ಅಳಿಸಿಹಾಕಿದ್ದರು. ಇದೀಗ ಎಚ್ಚೆತ್ತುಕೊಂಡ ಸೈಬರ್ ಕ್ರೈಂ ಪೊಲೀಸರು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ವೃದ್ದೆಯ ಮನೆಯಲ್ಲಿ 25 ಜನರು ವಾಸವಾಗಿದ್ದರು.

ವಿಜಯಪುರ(ಏ.13): ಮಹಾಮಾರಿ ಕೊರೋನಾ ವೈರಸ್‌ಗೆ ಗುಮ್ಮಟ ನಗರ ವಿಜಯಪುರ ಬೆಚ್ಚಿಬಿದ್ದಿದ್ದು, ಒಂದೇ ದಿನ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ವಿಜಯಪುರದ ವೃದ್ದೆಗೆ ಕೊರೋನಾ ಸೋಂಕು ತಗುಲಿದ್ದವು, ಅವರ ಕುಟುಂಬ ಮಾಹಿತಿಯನ್ನು ಮುಚ್ಚಿಟ್ಟಿತ್ತು.

ಸೋಂಕಿತ ವೃದ್ದೆಯ ಮನೆಯವರು ಮೊಬೈಲ್ ಕಾಲ್ ಹಿಸ್ಟರಿ ಅಳಿಸಿಹಾಕಿದ್ದರು. ಇದೀಗ ಎಚ್ಚೆತ್ತುಕೊಂಡ ಸೈಬರ್ ಕ್ರೈಂ ಪೊಲೀಸರು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ವೃದ್ದೆಯ ಮನೆಯಲ್ಲಿ 25 ಜನರು ವಾಸವಾಗಿದ್ದರು.

ಇದೀಗ ಜಿಲ್ಲಾಡಳಿತಕ್ಕೆ ಈ ನಡೆ ತಲೆನೋವಾಗಿ ಪರಿಣಮಿಸಿದೆ. ಜೊತೆಗೆ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

24:50ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಗ್ರಾ.ಪಂ. ಅಧ್ಯಕ್ಷ ಭೀಮನಗೌಡನ ಕೊಲೆ ರಹಸ್ಯ ಬಯಲು!
03:23ಭೀಮಾತೀರದ ಹಂತಕ ಬಾಗಪ್ಪನ ಬೆನ್ನಲ್ಲೇ, ಶಿಷ್ಯ ಸುಶೀಲ್ ಕಾಳೆಯೂ ಬರ್ಬರ ಹತ್ಯೆ!
03:32ವಿಜಯಪುರ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಹತ್ಯೆ: ವಕೀಲ ರವಿ ಸಹೋದರನ ಕೈವಾಡ?
18:48ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು: ಮಗಳ ಸಾವಿನ ವರ್ಷದ ಬಳಿಕ ಸೇಡು ತೀರಿಸಿಕೊಂಡ ಅಪ್ಪ!
24:05ಸಾವಿನಿಂದ ಪಾರಾಗಿ ಬಂದವಳು ಪ್ರಕರಣಕ್ಕೆ ಕೊಟ್ಟಳು ಟ್ವಿಸ್ಟ್: ಹೆಂಡತಿ ಮಕ್ಕಳನ್ನ ಕೆನಾಲ್‌ಗೆ ನೂಕಿ ಡ್ರಾಮಾ ಮಾಡಿದ್ನಾ ಗಂಡ?
06:28ವಿಜಯಪುರ: 50 ಲಕ್ಷ ಸಾಲ ವಿಚಾರಕ್ಕೆ 4 ಮಕ್ಕಳ ಪ್ರಾಣ ಹೋಯ್ತಾ?
19:411 ಲಕ್ಷ ಅಸಲಿ ಹಣ ನೀಡಿದ್ರೆ 5 ಲಕ್ಷ ನಕಲಿ ಹಣ ಸಿಗುತ್ತೆ: ದೇಶದಲ್ಲಿ ಮತ್ತೆ ವ್ಯಾಪಿಸಿದ ಖೋಟಾ ನೋಟು ಜಾಲ
20:44ಹುಡುಗಿಯರ ಜತೆಗೆ ಪೋಲಿ ಪ್ರಿನ್ಸಿಪಾಲ್ ಚಾಟಿಂಗ್: ಸಚಿನ್‌ ಕುಮಾರನ ಚಳಿ ಬಿಡಿಸಿದ ವಿದ್ಯಾರ್ಥಿನಿಯರು!
07:20ದೇವಸ್ಥಾನಕ್ಕೆ ಹೋಗಬೇಡಿ, ದೇವರು ಕಸಕ್ಕೆ ಸಮಾನ, ವಿರಕ್ತಮಠದ ವೀರತಿಶಾನಂದ ಸ್ವಾಮೀಜಿ ವಿವಾದ!
09:20ಅಂಬೇಡ್ಕರ್‌ಗೆ ಅಮಿತ್‌ ಶಾ ಅವಮಾನ: ದಲಿತ ಸಂಘಟನೆಗಳಿಂದ ಪ್ರತಿಭಟನೆ, ವಿಜಯಪುರ ಬಂದ್!