ಮೈತ್ರಿ ಪಕ್ಷದ ಗುಸುಗುಸು; ಬಿಜೆಪಿ-ಜೆಡಿಯು ನಡುವೆ ಇದೆಯಾ ಅಸಮಾಧಾನ?

Dec 25, 2024, 1:20 PM IST

ಆಗಲೇ ಶುರುವಾಗಿದೆ ಮೈತ್ರಿ ಪಕ್ಷದ ಒಳಗೆ ಗುಸುಗುಸು; ಕೇಂದ್ರ ಸರ್ಕಾರದಿಂದ ಒನ್ ನೇಶನ್ ಒನ್ ಎಲೆಕ್ಷನ್ ಕಾಯ್ದೆ, ಆಂತರಿಕವಾಗಿ ಜೆಡಿಯು​ನಿಂದ ಕಾಯ್ದೆಗೆ ಇತ್ತಾ ವಿರೋಧ..? ಕೇಂದ್ರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ರಾ ನಿತೀಶ್ ಕುಮಾರ್?