ಮದುವೆ ಆದ್ಮೇಲೆ ಇದೆಲ್ಲಾ ಬೇಕಿತ್ತಾ? ದುರಂತದಲ್ಲಿ ಅಂತ್ಯವಾದ ಇನ್‌ಸ್ಟಾಗ್ರಾಂ ಲವ್?

ಮದುವೆ ಆದ್ಮೇಲೆ ಇದೆಲ್ಲಾ ಬೇಕಿತ್ತಾ? ದುರಂತದಲ್ಲಿ ಅಂತ್ಯವಾದ ಇನ್‌ಸ್ಟಾಗ್ರಾಂ ಲವ್?

Published : Jan 28, 2025, 11:06 AM IST

ಅವಳು ಬಡ ಕುಟುಂಬದಿಂದ ಬಂದ ಹುಡುಗಿ, ಅವಳಿಗೆ ತಾಯಿಯೇ ಸರ್ವಸ್ವ. ತಂದೆ ಇಲ್ಲದ ಮಗಳು ಅಂತ ತಾಯಿ  ಅಕ್ಕರೆಯಿಂದ ಸಾಕಿದ್ದಳು. ಕಷ್ಟಪಟ್ಟು ಓದಿಸಿ ದೊಡ್ಡವಳನ್ನಾಗಿ ಮಾಡಿದ್ದಳು. ನಂತರ ಒಂದು ಒಳ್ಳೆಯ ಸಂಬಂಧ ನೋಡಿ  ಮದುವೆ  ಸಹ ಮಾಡಿಕೊಟ್ಟಿದ್ದಳು. ಮದುವೆ ಆದ್ಮೇಲೆ ತಾನಾಯ್ತು, ತನ್ನ ಸಂಸಾರ  ಅಂತ ಇದ್ದಿದ್ರೆ ಇಂದು ಈ ಸುದ್ದಿ ಆಗ್ತಿರಲಿಲ್ಲ. ಏನು ಮಾಡೋದ ಆಕೆ ಇನ್‌ಸ್ಟಾಗ್ರಾಂ ಹುಚ್ಚಿಗೆ ಬಿದ್ದಿದ್ದಳು.

ಗಂಡನಗಿಂತ ಹೆಚ್ಚಿಗೆ ಇನ್‌ಸ್ಟಾಗ್ರಾಂನಲ್ಲಿಯೇ ಕಾಲ ಕಳೆಯುತ್ತಿದ್ದಳು. ಇದೇ ಇನ್‌ಸ್ಟಾಗ್ರಾಂದಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹಾಗಾದ್ರೆ ಆಕೆಗೆ ಆಗಿದ್ದೇನು?  ಇದೇ ಇವತ್ತಿನ ವಿಶೇಷ 

04:54ಮಂತ್ರಾಲಯಕ್ಕೆ ಭೇಟಿ ಕೊಟ್ಟು ರಾಯರ ಮುಂದೆ ಕಣ್ಣೀರಿಟ್ಟ ಪವಿತ್ರಾ ಗೌಡ! ಪಶ್ಚತ್ತಾಪ ಪಟ್ರಾ?
02:03ಪಾಕಿಸ್ತಾನಕ್ಕೆ ಮತ್ತೆ ವಾರ್ನಿಂಗ್: ಭಾರತೀಯ ನೌಕಾಪಡೆಯಿಂದ ವಿಡಿಯೋ ರಿಲೀಸ್!
02:37ದಾಳಿಯಾಗಿಲ್ಲ ಎಂದ ಪಾಕಿಸ್ತಾನ ಮುಖವಾಡ ಬಯಲು: ರಾವಲ್ಪಿಂಡಿ ಏರ್‌ಬೇಸ್‌ ರಿಪೇರಿಗೆ ಟೆಂಡರ್!
08:27Bengaluru: ಸಿಗರೇಟ್‌ ವಿಚಾರಕ್ಕೆ ಗಲಾಟೆ: ಕಾರ್‌ ಗುದ್ದಿ ಯುವಕನ ಮರ್ಡರ್!
04:50'ಮುಸ್ಸಂಜೆ ಮಾತು' ಮೂವಿ ತೆರೆಕಂಡು 17 ವರ್ಷ: ಕಿಚ್ಚ ಸುದೀಪ್ ಹಂಚಿಕೊಂಡ ಮುಸ್ಸಂಜೆ ನೆನಪು!
04:02ಶಿವಮೊಗ್ಗ: ಸಾಗರದಲ್ಲಿ ಹೆಚ್ಚಿದ ಪುಡಿರೌಡಿಗಳ ಅಟ್ಟಹಾಸ, ಜನ ಹೈರಾಣು
27:29ಆನಂದ್​​ ಗುರೂಜಿಗೆ ಬ್ಲ್ಯಾಕ್​​​ಮೇಲ್​ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?
04:31ಸಮಂತಾ ನೆಮ್ಮದಿಗೆ ಸಿಕ್ಕಿದೆಯಾ ಆ ಗಟ್ಟಿ ಭುಜ? ಹೊಸ ಬದುಕಿಗೆ ಸಜ್ಜಾದ್ರಾ ನಾಗಚೈತನ್ಯ ಮಾಜಿ ಪತ್ನಿ?
03:51ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ ದಾಸನ ದಿನಚರಿ ಹೇಗಿದೆ?
05:28ಪಕ್ಕದ ಚಿತ್ರರಂಗದಲ್ಲಿ ಕಣ್ಣು​ ತೆರೆದ ಕನ್ನಡ ಸ್ಟಾರ್ಸ್! ಯಾರು? ಯಾರು?
Read more