ಒಂದೇ ಒಂದು ‘ಮಹಾ’ ಸೋಲಿಗೆ ಭದ್ರಕೂಟ ಛಿದ್ರಕೂಟ! ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಮಿತ್ರರ ಬಂಡಾಯ!

Dec 12, 2024, 2:24 PM IST

ಏನೇ ಬೆಳವಣಿಗೆಗಳು ನಡೆದರೂ ಕಾಂಗ್ರೆಸ್ ಸೈಲೆಂಟಾಗಿನೇ ಇತ್ತು. ಆದ್ರೆ ಕಾಂಗ್ರೆಸ್ನ ಈ ಮೌನವನ್ನೇ ಬಂಡವಾಳ ಮಾಡಿಕೊಂಡ ಇತರೇ ಮೈತ್ರಿ ಪಕ್ಷಗಳು ಮಮತಾ ಬ್ಯಾನರ್ಜಿಗೆ ಬೆಂಬಲ ಕೊಡೋದಕ್ಕೆ ಶುರು ಮಾಡಿದವು. ಆಗ ಕಾಂಗ್ರೆಸ್ ಅನಿವಾರ್ಯವಾಗಿ ಮಹಿರಂಗವಾಗಿ ಮಾತ್ನಾಡಲೇಬೇಕಾಯ್ತು