5 ಲಕ್ಷ ರೂಪಾಯಿ ನೀಡಿ ಬಿಗ್ ಬಾಸ್ ಸೋನು ಪಾಟೀಲ್ ತಾಯಿಗೆ ನೆರವಾದ ಸುದೀಪ್!

May 11, 2021, 5:22 PM IST

ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಸೋನು ಪಾಟೀಲ್ ತಾಯಿ ಮಹಾದೇವಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ನಂತರ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಕಿಚ್ಚ ಸುದೀಪ್ ಚಾರಿಟೇಲವ್‌ ಟ್ರಸ್ಟ್‌ ಮೂಲಕ 5 ಲಕ್ಷ ರೂಪಾಯಿ ನೀಡಿ ಸಹಾಯ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment