ಗಿಚ್ಚಿ ಗಿಲಿಗಿಲಿಯಲ್ಲಿ ಡಬಲ್ ಮೀನಿಂಗ್ ಕಾಮಿಡಿ ಹೆಚ್ಚಾಗಿದ್ಯಾ? ಸಾಧು ಕೋಕಿಲ ಉತ್ತರ

ಗಿಚ್ಚಿ ಗಿಲಿಗಿಲಿಯಲ್ಲಿ ಡಬಲ್ ಮೀನಿಂಗ್ ಕಾಮಿಡಿ ಹೆಚ್ಚಾಗಿದ್ಯಾ? ಸಾಧು ಕೋಕಿಲ ಉತ್ತರ

Published : Jun 22, 2022, 05:04 PM IST

ಗಿಚ್ಚಿ ಗಿಲಿಗಿಲಿ ರಿಯಾಲಾಟಿ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದೆ. ಶೋ ಬಗ್ಗೆ ಸಾಧು ಕೋಕಿಲಾ ಮತ್ತು ಶ್ರುತಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಗಿಚ್ಚಿ ಗಿಲಿಗಿಲಿಯಲ್ಲಿ ಡಬಲ್ ಮೀನಿಂಗ್ ಕಾಮಿಡಿ ಹೆಚ್ಚಾಗಿದೆ ಎನ್ನುವ ಪ್ರಶ್ನೆಗೆ ಸಾಧು ಕೋಕಿಲಾ ಪ್ರತಿಕ್ರಿಯೆ ನೀಡಿದ್ದಾರೆ.  

ಗಿಚ್ಚಿ ಗಿಲಿಗಿಲಿ ರಿಯಾಲಾಟಿ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದೆ. ಈ ಶೋನಲ್ಲಿ ಜಡ್ಜ್ ಆಗಿ ಶ್ರುತಿ ಮತ್ತು ಸಾಧು ಕೋಕಿಲ ಕಾಣಿಸಿಕೊಂಡಿದ್ದಾರೆ. ನಿರೂಪಕನಾಗಿ ನಿರಂಜನ್ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ಶೋ ಬಗ್ಗೆ ಸಾಧು ಕೋಕಿಲಾ ಮತ್ತು ಶ್ರುತಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಸಾಧು ಕೋಕಿಲಾ ಮಾತನಾಡಿ, ಎಲ್ಲಾ ಸಿನಿಮಾದಲ್ಲೂ ನಾನು ಚಡ್ಡಿ ಹೊಕಿಕೊಂಡು, ಅದನ್ನು ಕಿತ್ತುಕೊಂಡು ಪಟ್ಟಾಪಟ್ಟಿ ಹಾಕೊಂಡು, ಪೇಪರ್ ಹಾಕೊಂಡು ಮಂಡ್ಯ ರಮೇಶ್ ಜೊತೆ ನೋಡಿ ನೋಡಿ ಈಗ ಇಂತ ಒಳ್ಳೆಯ ಕಾಸ್ಟ್ಯೂಮ್ ಹಾಕಿದಾಗ ಜನರಿಗೆ ಆಶ್ಚರ್ಯ ಎನಿಸುತ್ತದೆ ಎಂದಿದ್ದಾರೆ.  ಪ್ರತಿವಾರ ಗಿಚ್ಚಿಗಿಲಿಗಿಲಿ ಅಂದಾಗ ಶ್ರುತಿ ಮತ್ತು ಸೃಜನ್ ಕಾಣಿಸುತ್ತಿದ್ದರು. ಆದರೀಗ ನಾನು ಕಾಣಿಸಿಕೊಂಡಿದ್ದೀನಿ. ನಾನು ಕೂಡ ಕಲರ್ಸ್ ಅವನೆ ಎಂದಿದ್ದಾರೆ. ಅದು ಬಿಟ್ಟರೆ ಈಗ ನೋಡುತ್ತಿದ್ದೇನೆ. ಈ ವಾರದಿಂದ ಎಲಿಮಿನೇಷನ್ ಇರುತ್ತೆ. ಆದರೆ ನಮ್ಮ ಕೈಯಲ್ಲಿ ಎಲಿಮಿನೇಷನ್ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ನಿರಂಜನ್ ಮಾತನಾಡಿ ಪತ್ನಿ ಬಗ್ಗೆ ಹೇಳಿದ್ದಾರೆ. ಆಕೆಯೇ ತನ್ನ ಪ್ರತಿಭೆ ಮೂಲಕ ಬರಬೇಕು. ಅದಕ್ಕೆ ನಾನು ಯಾವುದೇ ಶೋಗೆ ಸೂಚಿಸುತ್ತಿರಲಿಲ್ಲ ಎಂದಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಹೆಚ್ಚು ಪಂಚಿಂಗ್ ಡೈಲಾಗ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಶ್ರುತಿ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ.   


 

07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more