ಇಂಟರ್ನೆಟ್ ಬಳಕೆದಾರರಿಗೆ ಫೇಸ್ಬುಕ್- ರಿಲಯನ್ಸ್ ಜಿಯೋ ಗುಡ್ ನ್ಯೂಸ್!
Jul 4, 2019, 6:09 PM IST
ದೇಶದಲ್ಲೇ ಇದೇ ಮೊದಲ ಬಾರಿಗೆ, ಇಂಟರ್ನೆಟ್ ಬಳಕೆದಾರರಿಗೆ ಡಿಜಿಟಲ್ ಲಿಟರೆಸಿ ಕಾರ್ಯಕ್ರಮವನ್ನು ರಿಲಯನ್ಸ್ ಜಿಯೋ ಆರಂಭಿಸಿದೆ. ಫೇಸ್ಬುಕ್ ಸಹಯೋಗದೊಂದಿಗೆ ಆರಂಭಿಸಲಾಗಿರುವ ಈ ‘ಡಿಜಿಟಲ್ ಉಡಾನ್’ ಯೋಜನೆಯಲ್ಲಿ, ಪ್ರತಿ ಶನಿವಾರ ಜಿಯೋ ಫೋನ್ ಫೀಚರ್ ಹಾಗೂ ಇಂಟರ್ನೆಟ್ ಸುರಕ್ಷತೆ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲಾಗುವುದು.
ಅಮೆಜಾನ್.ಕಾಂ ವಿರುದ್ಧ ಫೆಡರಲ್ ಅಪೀಲ್ ಕೋರ್ಟ್ ತೀರ್ಪಿತ್ತಿದೆ. ತೀರ್ಪಿನ ಪ್ರಕಾರ, ತನ್ನ ವೆಬ್‌ಸೈಟ್ ಮೂಲಕ ಥರ್ಡ್ ಪಾರ್ಟಿ ವೆಂಡರ್ ಮಾರಾಟ ಮಾಡುವ ಪ್ರಾಡಕ್ಟ್ ಗಳಿಗೂ ಅಮೆಜಾನ್ ಇನ್ಮುಂದೆ ಹೊಣೆಯಾಗಲಿದೆ. ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಥರ್ಡ್ ಪಾರ್ಟಿ ವೆಂಡರ್ ಗಳ ಮೂಲಕ ಅಮೆಜಾನ್ 11 ಬಿಲಿಯನ್ ಡಾಲರ್ ಸಂಪಾದಿಸಿದೆ.