Sep 19, 2019, 7:46 PM IST
ಪೇಜ್ ಹೊಂದಿರುವ ಎಲ್ಲಾ ಕ್ರಿಯೇಟರ್ ಮತ್ತು ಪಬ್ಲಿಷರ್‌ಗಳಿಗೆ ಹೊಸ ಫೀಚರ್ ಒಂದನ್ನು ಫೇಸ್ಬುಕ್ ಪರಿಚಯಿಸಿದೆ. ಇನ್ಸ್ಟಾಗ್ರಾಂ ಮತ್ತು IGTV ವಿಡಿಯೋನಲ್ಲೂ ಇನ್ಮುಂದೆ ಸ್ಕೆಡ್ಯೂಲ್ ಮಾಡಬಹುದಾಗಿದೆ. ಇನ್ಸ್ಟಾಗ್ರಾಂ ಮತ್ತು IGTVಯಲ್ಲಿ 6 ತಿಂಗಳ ಅವಧಿಗೆ ಬಳೆಕದಾರರು ಕಂಟೆಂಟ್‌ಅನ್ನು ಸ್ಕೆಡ್ಯೂಲ್ ಮಾಡಬಹುದು. ಆದರೆ, ಸ್ಟೋರಿಯನ್ನು ಸ್ಕೆಡ್ಯೂಲ್ ಮಾಡುವ ಸೌಲಭ್ಯ ಇನ್ನೂ ಶುರುವಾಗಿಲ್ಲ. ಇಲ್ಲಿದೆ ಹೆಚ್ಚಿನ ಮಾಹಿತಿ....