Jan 24, 2020, 12:08 PM IST
ಕೋಲಾರದಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ ಇರುವ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸಲಾಗಿದ್ದು ರಾಜಕೀಯ ನಾಯಕರ ಸ್ವ ಪ್ರತಿಷ್ಠೆಯಿಂದಾಗಿ ಉದ್ಘಾಟನಾ ಭಾಗ್ಯವೇ ಸಿಕ್ಕಿಲ್ಲ. ರೋಗಿಗಳ ಅನುಕೂಲಕ್ಕೆ ಬರದೇ ಆಸ್ಪತ್ರೆ ಧೂಳು ಹಿಡಿಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಏನಂತಾರೆ? ಸಾರ್ವಜನಿಕರು ಏನಂತಾರೆ? ಇಚ್ಛಾಶಕ್ತಿಯ ಕೊರತೆ ಯಾಕಾಗಿ ಆಗುತ್ತಿದೆ? ಬಿಗ್ 3 ಯಲ್ಲಿ ನೋಡಿ..!