
ಆಕೆಗೆ ಮಗಳೇ ಇಲ್ಲ.. ಆದರೂ ನನ್ನ ಮಗಳನ್ನ ಧರ್ಮಸ್ಥಳದವರು ಕೊಂದು ಹೂತಾಕಿದ್ದಾರೆ ಅಂತ ಹೇಳಿಕೊಂಡು ಬಂದಿದ್ಲು.. ನಿನ್ನ ಮಗಳ ಫೋಟೋ ಕೊಡಮ್ಮ ಅಂದ್ರೆ ಆಕೆಯ ಬಳಿ ನಂಬಲಾಗದ ಉತ್ತರಗಳು
ವತ್ತು ಅಜ್ಜಿ ತೋರಿಸಿದ ಆ ಫೋಟೋ ಯಾರದ್ದು..? ಈ ಎಲ್ಲಾ ನಾಟಕದ ಹಿಂದಿರೋ ಆ AI ಸಮೀರನ ಕಥೆ ಏನು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್.