ಅಕ್ಷಯ ತೃತೀಯ (Akshaya Trutiya) ಚಿನ್ನದ ಖರೀದಿಗೂ ಧರ್ಮ ದಂಗಲ್ ತಟ್ಟಿದೆ. ಮುಸ್ಲಿಂ ಜ್ಯುವೆಲ್ಲರಿಗಳ (Muslim Jewellery) ಬಾಯ್ಕಾಟ್ ಅಭಿಯಾನ ಸಕ್ಸಸ್ ಆಗಿದೆ.
ಬೆಂಗಳೂರು (ಮೇ. 03): ಅಕ್ಷಯ ತೃತೀಯ (Akshaya Trutiya) ಚಿನ್ನದ ಖರೀದಿಗೂ ಧರ್ಮ ದಂಗಲ್ ತಟ್ಟಿದೆ. ಮುಸ್ಲಿಂ ಜ್ಯುವೆಲ್ಲರಿಗಳ (Muslim Jewellery) ಬಾಯ್ಕಾಟ್ ಅಭಿಯಾನ ಸಕ್ಸಸ್ ಆಗಿದೆ.
ಅಕ್ಷಯ ತೃತೀಯದಂದು ಮುಸ್ಲಿಂ ಜ್ಯುವೆಲ್ಲರಿಗಳಲ್ಲಿ ಚಿನ್ನ ಖರೀದಿಸದಂತೆ ಪ್ರಮೋದ್ ಮುತಾಲಿಕ್ ಕರೆ ಕೊಟ್ಟಿದ್ದರು. ಈ ಅಭಿಯಾನಗಳಿಂದ ಮುಸ್ಲಿಂ ಅಂಗಡಿಗಳಿಗೆ ವ್ಯಾಪಾರ ಕುಸಿತವಾಗಿದೆ. ಪ್ರಮೋದ್ ಮುತಾಲಿಕ್ ಅಭಿಯಾನದಿಂದ ಮುಸ್ಲಿಂಮರಿಗೆ ಶೇ. 50 ರಷ್ಟು ನಷ್ಟ ಉಂಟಾಗಿದೆ. ಮುತಾಲಿಕ್‌ರನ್ನು ಗಡಿಪಾರು ಮಾಡಿ ಎಂದು ಮುಸ್ಲಿಂ ಜ್ಯುವೆಲ್ಲರಿ ಅಧ್ಯಕ್ಷರಾದಾ ಪಾಷಾ ಆಗ್ರಹಿಸಿದ್ದಾರೆ.