'ನಮಗೇನೂ ಗೊತ್ತಿಲ್ಲ, ನಮದೇನೂ ತಪ್ಪಿಲ್ಲ; ಸೀಡಿ ಗ್ಯಾಂಗ್ ಸ್ಟ್ರಾಟಜಿ ಹೇಗಿತ್ತು ಗೊತ್ತಾ.?

'ನಮಗೇನೂ ಗೊತ್ತಿಲ್ಲ, ನಮದೇನೂ ತಪ್ಪಿಲ್ಲ; ಸೀಡಿ ಗ್ಯಾಂಗ್ ಸ್ಟ್ರಾಟಜಿ ಹೇಗಿತ್ತು ಗೊತ್ತಾ.?

Suvarna News   | Asianet News
Published : Mar 20, 2021, 01:40 PM ISTUpdated : Mar 20, 2021, 01:42 PM IST

ಶಂಕಿತ ಕಿಂಗ್‌ಪಿನ್‌ಗಳು ಎನ್ನಲಾಗುತ್ತಿರುವ ವರು ವಿಡಿಯೋ ಮಾಡಿ ನಮಗೇನೂ ಗೊತ್ತಿಲ್ಲ, ನಮದೇನೂ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ನರೇಶ್ ಗೌಡ ಹಾಗೂ ಶ್ರವಣ್‌ಗೆ ಎಸ್‌ಐಟಿ 2 ನೇ ಬಾರಿಗೆ ನೊಟೀಸ್ ನೀಡಿದೆ. 

ಬೆಂಗಳೂರು (ಮಾ. 20): ಶಂಕಿತ ಕಿಂಗ್‌ಪಿನ್‌ಗಳು ಎನ್ನಲಾಗುತ್ತಿರುವ ವರು ವಿಡಿಯೋ ಮಾಡಿ ನಮಗೇನೂ ಗೊತ್ತಿಲ್ಲ, ನಮದೇನೂ ತಪ್ಪಿಲ್ಲ ಎಂದು ಹೇಳುತ್ತಿದ್ದಾರೆ. ನರೇಶ್ ಗೌಡ ಹಾಗೂ ಶ್ರವಣ್‌ಗೆ ಎಸ್‌ಐಟಿ 2 ನೇ ಬಾರಿಗೆ ನೊಟೀಸ್ ನೀಡಿದೆ.  ಇವರಿಬ್ಬರ ಪತ್ತೆಗೆ ಗೋವಾ, ಚೆನ್ನೈ ಹಾಗೂ ದೆಹಲಿ ಸೇರಿ ಹೊರರಾಜ್ಯಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ಧಾರೆ. ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!