ಸೀಡಿ ಲೇಡಿಯಿಂದ ಪ್ರಿಯಕರನಿಗೂ ಮೋಸ; ಎಳೆಎಳೆಯಾಗಿ ಬಿಚ್ಚಿಟ್ಟ ಲವ್ವರ್ ಬಾಯ್!

ಸೀಡಿ ಲೇಡಿಯಿಂದ ಪ್ರಿಯಕರನಿಗೂ ಮೋಸ; ಎಳೆಎಳೆಯಾಗಿ ಬಿಚ್ಚಿಟ್ಟ ಲವ್ವರ್ ಬಾಯ್!

Published : Mar 16, 2021, 04:18 PM IST

ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಯುವತಿ ಪ್ರಿಯಕರನಿಗೂ ಮೋಸ ಮಾಡಿದ್ದಾಳಂತೆ, ತಾನೂ ಮೋಸ ಹೋದ ಪರಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಯುವತಿ ಲವರ್! ಸೀಡಿ ರಿಲೀಸ್ ಆದ ಕೂಡಲೇ, ಪ್ರಿಯಕರನ ಜೊತೆ ಗೋವಾಗೆ ಹಾರಿದ್ದಾಳೆ ಯುವತಿ. 

ಬೆಂಗಳೂರು (ಮಾ. 16): ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಯುವತಿ ಪ್ರಿಯಕರನಿಗೂ ಮೋಸ ಮಾಡಿದ್ದಾಳಂತೆ, ತಾನೂ ಮೋಸ ಹೋದ ಪರಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಯುವತಿ ಲವರ್! ಸೀಡಿ ರಿಲೀಸ್ ಆದ ಕೂಡಲೇ, ಪ್ರಿಯಕರನ ಜೊತೆ ಗೋವಾಗೆ ಹಾರಿದ್ದಾಳೆ ಯುವತಿ.

ಸೀಡಿಯಲ್ಲಿರುವ ಯುವತಿ, ತನ್ನ ಪ್ರಿಯತಮೆ ಅನ್ನೋದೇ ಗೊತ್ತಿರಲಿಲ್ಲವಂತೆ ಆ ಯುವಕನಿಗೆ. ಆಗ ತಾಯಿ ಕರೆ ಮಾಡಿ, ನೀನು ಮದ್ವೆ ಆಗ್ತೀನಿ ಅಂತಿದ್ದ ಹುಡುಗಿಯ ಬಗ್ಗೆ ಟೀವಿಯಲ್ಲಿ ಬರ್ತಾಯಿದೆ ಅಂದಾಗ ಗಾಬರಿಯಾಗಿದ್ದಾನೆ. ಅಮ್ಮನ ಕಣ್ಣೀರಿಗೆ ಕರಗಿ, ಹುಡುಗಿಯನ್ನು ಬೆಂಗಳೂರಿಗೆ ಕರೆ ತಂದು ಬಿಟ್ಟು, ಬೀದರ್‌ಗೆ ಹೋಗಿದ್ದಾನೆ.  ಎಸ್ ಐಟಿ ವಿಚಾರಣೆ ವೇಳೆ ಈ ವಿಚಾರವನ್ನು ಹೇಳಿಕೊಂಡಿದ್ದಾನೆ. 
ನಂಬಿದ್ದ ಪ್ರೆಯಸಿ ಮೋಸ ಮಾಡಿದ್ಲು. ಈ ಸೀಡಿ ಕಥೆ ಗೊತ್ತಿಲ್ಲ ಎನ್ನುತ್ತಿದ್ದಾನೆ. 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!