Mar 17, 2021, 11:10 AM IST
ಬೆಂಗಳೂರು (ಮಾ. 17): ಸೀಡಿಕೋರರು ಮಾಡಿದ ಕೆಲಸಕ್ಕೆ ಲಕ್ಷ ಲಕ್ಷ ಹಣ ಸಂದಾಯವಾಗಿದೆ. ಸೀಡಿ ರಿಲೀಸ್ ಹಿಂದಿನ ವಾರ ಆರೋಪಿ ಶ್ರವಣ್ ಅಣ್ಣನ ಖಾತೆಗೆ 40 ಲಕ್ಷ ರೂ ಸಂದಾಯವಾಗಿದೆ. ಈ ಹಣದ ಬಗ್ಗೆ ಶ್ರವಣ್ ಅಣ್ಣ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸೀಡಿಕೋರರ ತಲಾಶ್ ಮುಂದುವರೆದಿದೆ. ಇವರು ಸಾರ್ವಜನಿಕ ವಾಹನದಲ್ಲಿ ಓಡಾಡುತ್ತಿದ್ದಾರೆ ಎನ್ನಲಾಗಿದೆ.