ರಾಯಚೂರು: ಹುಡುಗಿಯರ ಮೇಲೆ ಹಣ ಎಸೆದು ಗ್ರಾಪಂ ಸದಸ್ಯರ ಡ್ಯಾನ್ಸ್, ವ್ಯಾಪಕ ಆಕ್ರೋಶ

ರಾಯಚೂರು: ಹುಡುಗಿಯರ ಮೇಲೆ ಹಣ ಎಸೆದು ಗ್ರಾಪಂ ಸದಸ್ಯರ ಡ್ಯಾನ್ಸ್, ವ್ಯಾಪಕ ಆಕ್ರೋಶ

Published : May 29, 2022, 10:23 AM ISTUpdated : May 29, 2022, 10:24 AM IST

ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಹುಡಿಗಿಯರೊಂದಿಗೆ ಗ್ರಾಪಂ ಸದಸ್ಯರು ಡ್ಯಾನ್ಸ್‌ ಮಾಡಿರುವ ಘಟನೆ ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ಜರುಗಿದೆ. ಕಳೆದ ಮೇ 26ರಂದು ಆಯೋಜಿಸಿದ್ದ ಸಮಾರಂಭಕ್ಕೆ ಹೈದರಾಬಾದ್‌ದಿಂದ ಗಾಯನ ಹಾಗೂ ನೃತ್ಯ ಮಾಡಲು ತಂಡವನ್ನು ಕರೆಸಲಾಗಿತ್ತು. 

ಬೆಂಗಳೂರು (ಮೇ. 29): ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಹುಡಿಗಿಯರೊಂದಿಗೆ ಗ್ರಾಪಂ ಸದಸ್ಯರು ಡ್ಯಾನ್ಸ್‌ ಮಾಡಿರುವ ಘಟನೆ ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ಜರುಗಿದೆ. ಕಳೆದ ಮೇ 26ರಂದು ಆಯೋಜಿಸಿದ್ದ ಸಮಾರಂಭಕ್ಕೆ ಹೈದರಾಬಾದ್‌ದಿಂದ ಗಾಯನ ಹಾಗೂ ನೃತ್ಯ ಮಾಡಲು ತಂಡವನ್ನು ಕರೆಸಲಾಗಿತ್ತು, ಸಾರ್ವಜನಿಕವಾಗಿ ಹುಡಿಗಿಯರು ನೃತ್ಯ ಮಾಡುತ್ತಿದ್ದ ಸಮಯದಲ್ಲಿ ಗ್ರಾಪಂ ಸದಸ್ಯರು ಮೈ ಮರೆತು ಆ ಹುಡಿಗಿರೊಂದಿಗೆ ಕುಣಿದುಕುಪ್ಪಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಇದ್ದಾರೆ ಎನ್ನುವ ಪರಿಜ್ಞಾನವನ್ನು ಮರೆತು ಡ್ಯಾನ್ಸ್‌ ಮಾಡಿದ್ದು ಇದರ ಜೊತೆಗೆ ಹುಡಿಗಿಯರ ಮೇಲೆ ನೋಟ್‌ಗಳನ್ನು ಎಸೆದಿದ್ದಾರೆ. ಹುಡಿಗಿಯರೊಂದಿಗೆ ಗ್ರಾಪಂ ಸದಸ್ಯರ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್‌ಗೊಂಡಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more