ಅನ್‌ಲಾಕ್ 2. 0 ಜುಲೈ 31 ಕ್ಕೆ ಅಂತ್ಯವಾಗಲಿದ್ದು ಆಗಸ್ಟ್ 1 ರಿಂದ ಹೊಸ ಲೈಫ್ ಶುರುವಾಗಲಿದೆ. ಅನ್ ಲಾಕ್ 3.0 ಮಾರ್ಗಸೂಚಿಗೆ ಕೇಂದ್ರದಿಂದ ಕೌಂಟ್ ಡೌನ್ ಶುರುವಾಗಿದೆ. ಪ್ರಮುಖ ಸೇವೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ? ಎಂದು ಕಾದು ನೋಡಬೇಕಿದೆ.
ಬೆಂಗಳೂರು (ಜು. 27): ಅನ್‌ಲಾಕ್ 2. 0 ಜುಲೈ 31 ಕ್ಕೆ ಅಂತ್ಯವಾಗಲಿದ್ದು ಆಗಸ್ಟ್ 1 ರಿಂದ ಹೊಸ ಲೈಫ್ ಶುರುವಾಗಲಿದೆ. ಅನ್ ಲಾಕ್ 3.0 ಮಾರ್ಗಸೂಚಿಗೆ ಕೇಂದ್ರದಿಂದ ಕೌಂಟ್ ಡೌನ್ ಶುರುವಾಗಿದೆ. ಪ್ರಮುಖ ಸೇವೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ? ಎಂದು ಕಾದು ನೋಡಬೇಕಿದೆ.
ಇಂದು ಸಿಎಂಗಳ ಜೊತೆ ಪ್ರಧಾ ಮೋದಿ ಮೋಟಿಂಗ್ ನಡೆಸುತ್ತಾರೆ. ಇಂದಿನ ಸಭೆ ಬಳಿಕ 3.9 ಗೈಡ್ ಲೈನ್ಸ್ ಬರಲಿದೆ. ಆಗಸ್ಟ್ 1 ರಿಂದ ನಯಾ ಲೈಫ್ ಹೇಗಿರುತ್ತೆ ಗೊತ್ತಾ? ಇಲ್ಲಿದೆ ಹೆಚ್ಚಿನ ಮಾಹಿತಿ..!