ಕಂಡಕ್ಟರ್‌ To ಪವರ್‌ ಬ್ರೋಕರ್: ಉಮೇಶ ನೂರಾರು ಕೋಟಿಯ ಒಡೆಯನಾದ ರೋಚಕ ಕಥೆ!

ಕಂಡಕ್ಟರ್‌ To ಪವರ್‌ ಬ್ರೋಕರ್: ಉಮೇಶ ನೂರಾರು ಕೋಟಿಯ ಒಡೆಯನಾದ ರೋಚಕ ಕಥೆ!

Published : Oct 07, 2021, 11:21 PM IST

ಬೆಂಗಳೂರಿನಲ್ಲಿ ಭವ್ಯ ಬಂಗಲೆ, ಅದೆಷ್ಟೋ ಫ್ಲ್ಯಾಟ್‌ಗಳು, ಸೈಟ್‌ಗಳು.... ಒಂದು ಅಂದಾಜಿನ ಪ್ರಕಾರ ನೂರಾರು ಕೋಟಿ ಸಂಪತ್ತಿನ ಒಡೆಯನಾಗಿದ್ದರೂ  ಬಿಎಸ್‌ವೈ ಆಪ್ತ ಉಮೇಶ ಮಾತ್ರ ಬಾಡಿಗೆ ಮನೆಯಲ್ಲಿ ವಾಸವಿದ್ದ! ಬಾಡಿಗೆ ಮನೆಯ ರಹಸ್ಯವೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ....

ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ರಾಜಕೀಯಕರಣಗೊಂಡಿದೆ. ದಾಳಿಯ ಹಿಂದಿನ ಒಂದು 'ರಹಸ್ಯ'ವನ್ನು ಎಚ್‌ಡಿಕೆ ಬಿಚ್ಚಿಟ್ಟರೆ, ಸಿದ್ದರಾಮಯ್ಯ ಮತ್ತೊಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇನ್ನೊಂದು ಕಡೆ, ಅದಕ್ಕೆ ಪ್ರತಿಯಾಗಿ ಖುದ್ದು ಯಡಿಯೂರಪ್ಪ ಏನಂದಿದ್ದಾರೆ ನೋಡೋಣ ಬನ್ನಿ...
 

ಬೆಂಗಳೂರು (ಅ.07): ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್‌ ಕಂ ಡ್ರೈವರ್‌ ಆಗಿದ್ದು, ಬಳಿಕ ಯಡಿಯೂರಪ್ಪರ (BS Yediyurappa) ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುವವರೆಗೆ ಉಮೇಶನ ಲೈಫ್‌ ಜರ್ನಿ ರೋಚಕವಾದುದು! ಯಡಿಯೂರಪ್ಪ ಕುಟುಂಬದ ವಿಶ್ವಾಸ ಗಳಿಸುವುದರಿಂದ ಹಿಡಿದು, ವ್ಯವಹಾರ ನೋಡಿಕೊಳ್ಳುವವರೆಗೆ ಉಮೇಶನ ಕಥೆ ಬಹಳ ಇಂಟ್ರೆಸ್ಟಿಂಗ್ ಆಗಿದೆ! ಬಂಗಲೆ, ಫ್ಲ್ಯಾಟ್, ಸೈಟ್‌ಗಳು.... ಬೆಂಗಳೂರಿನಲ್ಲಿ (Bengaluru) ಅದೆಷ್ಟೋ ಪಾಪರ್ಟಿ ಮಾಡಿದ್ದಾನೆ ಇನ್ನೂ ಲೆಕ್ಕ ದೊಡ್ಡದಿದೆ.

ಇದನ್ನೂ ನೋಡಿ: ಬಿಎಸ್‌ವೈ ಆಪ್ತನ ಮೇಲೆ ಐಟಿ ದಾಳಿ ಹಿಂದಿನ ರಹಸ್ಯ ಹೇಳಿದ HDK!

ಒಂದು ಅಂದಾಜಿನ ಪ್ರಕಾರ ನೂರಾರು ಕೋಟಿ ಸಂಪತ್ತಿನ ಒಡೆಯನಾಗಿದ್ದರೂ  ಬಿಎಸ್‌ವೈ ಆಪ್ತ ಉಮೇಶ ಮಾತ್ರ ಬಾಡಿಗೆ ಮನೆಯಲ್ಲಿ ವಾಸವಿದ್ದ! ಬಾಡಿಗೆ ಮನೆಯ ರಹಸ್ಯವೇನು? ಆತ ಖೆಡ್ಡಾಕ್ಕೆ ಬಿದ್ದಿರೋ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ....

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!