ಬಡವರ ಮೇಲೇಕೆ ಸರ್ಕಾರದ ಕಣ್ಣು : ಜಮೀನು ಇಷ್ಟಿದ್ರೂ ರದ್ದಾಗುತ್ತಂತೆ BPL ಕಾರ್ಡ್ ?

Feb 15, 2021, 1:28 PM IST

ಮಂಗಳೂರು (ಫೆ.15):  ಫ್ರಿಡ್ಜ್ ಬೈಕ್ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ. ಜಮೀನು 5 ಎಕರೆ ಮೇಲೆ ಇದ್ದರೂ ಸಿಗಲ್ಲ ಬಿಪಿಎಲ್ ಕಾರ್ಡ್..

BPL ಕಾರ್ಡ್‌ದಾರರೇ ಗಮನಿಸಿ, ಮನೆಯಲ್ಲಿ ಫ್ರಿಡ್ಜ್, ಬೈಕ್ ಇದ್ದರೆ ಕಾರ್ಡ್ ರದ್ದು..! .

ಬಡವರ ಮೇಲೆ ಸರ್ಕಾರ ಕಣ್ಣು ಹಾಕುತ್ತೆ.  ಜನಸಾಮಾನ್ಯರಿಗೆ ಸರ್ಕಾರ ನಡೆ ವಿರುದ್ಧವಾದುದು ಎಂದು ಕೈ ಮುಖಂಡ ಅಸಮಾಧಾನ ಹೊರಹಾಕಿದ್ದಾರೆ.