May 23, 2021, 10:00 AM IST
ಬೆಂಗಳೂರು (ಮೇ. 23): ದೇಶದಾದ್ಯಂತ ಜಾರಿಯಾಗಿರುವ ಲಾಕ್‌ಡೌನ್ ಪರಿಣಾಮ ಬೀರಲು ಆರಂಭಿಸಿದೆ. ದೇಶದ ಬಹುತೇಕ ಭಾಗಗಳಲ್ಲಿ ಸೋಂಕು ಹಾಗೂ ಸಾವು ಸ್ಥಿರವಾಗಿದೆ. 12 ದಿನಗಳಲ್ಲಿ ಪಾಸಿಟಿವಿಟಿದರ ಶೇ. 24.8 ರಿಂದ 12.5 ಕ್ಕೆ ಕುಸಿತ ಕಂಡಿದೆ. ಇನ್ನು ಸತತ 9 ದಿನಗಳಿಂದ ಹೊಸಸೋಂಕಿತರಿಗಿಂತ ಚೇತರಿಕೆ ಆಗಿರುವವರ ಪ್ರಮಾಣ ಹೆಚ್ಚಿದೆ.