Dec 25, 2020, 1:47 PM IST
ಬೆಂಗಳೂರು (ಡಿ. 25): ಗೃಹ ಕಾರ್ಯದರ್ಶಿ ಡಿ ರೂಪಾ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆಪ್ತರ ಕಂಪನಿಗಳಿಗೆ ಟೆಂಡರ್ ಕೊಡಿಸಲು ನಿರ್ಭಯಾ ಫಂಡ್ನ 610 ಕೋಟಿ ಪ್ರಾಜೆಕ್ಟ್ಗೆ ರೂಪಾ ಹಸ್ತಕ್ಷೇಪ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ರೂಪಾಂತರಿ ವೈರಸ್ -ಅಮೀಬಾ ಜುಗಲ್ಬಂದಿ..ಪ್ರಪಂಚವೇ ಕಂಗಾಲು!
E & Y ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಕಂಪನಿಗೆ ಇನ್ಪುಟ್ ಡ್ರಾಫ್ಟ್ ಕೊಡುವಂತೆ ರೂಪಾ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಗಲಿಬಿಲಿಗೊಂಡ ಕಂಡ ಪೊಲೀಸ್ ಆಯುಕ್ತ ಕಮಲ್ ಪಂಥ್ ಗೆ ದೂರು ನೀಡಿದೆ. ಈ ಬಗ್ಗೆ ಹೆಚ್ಚಿನ ಅಪ್ಡೇಟ್ಸ್ ಇಲ್ಲಿದೆ.