May 30, 2021, 11:36 AM IST
ಬೆಂಗಳೂರು (ಮೇ. 30): 3 ನೇ ಅಲೆ ಮಕ್ಕಳಿಗೆ ಅಪಾಯ ಎನ್ನಲಾಗಿದೆ. ಅದಕ್ಕೂ ಮುನ್ನ 2 ನೇ ಅಲೆಯೇ ಹೆಚ್ಚು ಅಪಾಯವಾದಂತೆ ಕಾಣಿಸುತ್ತಿದೆ. 18 ವರ್ಷದೊಳಗಿನ ಲಕ್ಷಾಂತರ ಮಕ್ಕಳಿಗೆ ಕೊರೋನಾ ಅಟ್ಯಾಕ್ ಆಗಿದೆ. ಮೈಸೂರು, ಹಾಸನ, ಉತ್ತರ ಕನ್ನಡದಲ್ಲಿ 5 ಸಾವಿರಕ್ಕೂ ಹೆಚ್ಚು ಕೇಸ್‌ಗಳು ವರದಿಯಾಗಿದೆ. ಜಿಲ್ಲಾವಾರು ಸೋಂಕಿನ ಲೆಕ್ಕಾಚಾರ ಹೀಗಿದೆ.