ರೂಪಾಂತರಿ ವೈರಸ್ ಬಗ್ಗೆ ಹೊಸ ವಿಚಾರವೊಂದು ಹೊರ ಬಿದ್ದಿದೆ. 7 ದೇಶಗಳಲ್ಲಿ 7 ರೀತಿ ರೂಪಾಂತರಗೊಂಡಿದೆಯಂತೆ ವೈರಸ್. ಅಂದರೆ ಭೌಗೊಳಿಕ ಪ್ರದೇಶಕ್ಕೆ ತಕ್ಕಂತೆ ವಂಶವಾಹಿನಿ ಬದಲಾಗುತ್ತಂತೆ! ಇದು ಹೆಚ್ಚು ಡೇಂಜರಸ್ ಎನ್ನಲಾಗುತ್ತಿದೆ.
ಬೆಂಗಳೂರು (ಡಿ. 26): ರೂಪಾಂತರಿ ವೈರಸ್ ಬಗ್ಗೆ ಹೊಸ ವಿಚಾರವೊಂದು ಹೊರ ಬಿದ್ದಿದೆ. 7 ದೇಶಗಳಲ್ಲಿ 7 ರೀತಿ ರೂಪಾಂತರಗೊಂಡಿದೆಯಂತೆ ವೈರಸ್. ಅಂದರೆ ಭೌಗೊಳಿಕ ಪ್ರದೇಶಕ್ಕೆ ತಕ್ಕಂತೆ ವಂಶವಾಹಿನಿ ಬದಲಾಗುತ್ತಂತೆ! ಇದು ಹೆಚ್ಚು ಡೇಂಜರಸ್ ಎನ್ನಲಾಗುತ್ತಿದೆ. ಈ ವೈರಸ್ ಬಗ್ಗೆ ಕಿದ್ವಾಯಿ ನಿರ್ದೇಶಕ ಡಾ. ರಾಮಚಂದ್ರ ಮಾತನಾಡಿದ್ದಾರೆ.