May 29, 2021, 12:11 PM IST
ಕೊಡಗು (ಮೇ. 29): ತಾಯಿಗೆ ಆಕೆಯ 10 ತಿಂಗಳ ಹಾಲು ಕುಡಿಯುವ ಹಸುಗೂಸು ಅಪ್ಪನ ಬಳಿ, ಮಗುವನ್ನು ಸುಧಾರಿಸಲಾಗದೇ ಅಪ್ಪನ ಕಣ್ಣೀರು. ಇಂತಹ ಮನಕಲಕುವ ಸನ್ನಿವೇಶ ಕಂಡು ಬಂದಿದ್ದು ಮಡಿಕೇರಿಯ ತ್ಯಾಗರಾಜ ಮಲ್ಲಿಕಾರ್ಜುನ ನಗರದಲ್ಲಿ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಪರಿಪರಿಯಾಗಿ ಕೇಳಿಕೊಂಡರೂ ಮಗುವನ್ನು ತಾಯಿ ಬಳಿ ಬಿಡುತ್ತಿಲ್ಲ. ಮಗುವನ್ನು ತಾಯಿಯ ಬಳಿ ಬಿಡಬೇಕಾ, ಬೇಡವಾ.? ಎಂಬ ಜಿಜ್ಞಾಸೆ ಎದುರಾಗಿದೆ.
3 ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು..? ವೈರಾಲಜಿಸ್ಟ್ ರವಿಯವರ ಸಲಹೆಗಳಿವು