ರಾಜ್ಯದ 18 ಜಿಲ್ಲೆಗಳಲ್ಲಿ ಸೀಲ್ ಡೌನ್‌ಗೆ ಮುಂದಾದ ಸರ್ಕಾರ

Apr 10, 2020, 4:20 PM IST

ಬೆಂಗಳೂರು (ಏ. 10): ಲಾಕ್‌ಡೌನ್ ಆಯ್ತು ಈಗ ಸೀಲ್‌ಡೌನ್‌ಗೆ ಸರ್ಕಾರ ಮುಂದಾಗಿದೆ. ಕೊರೋನಾ ಹಾವಳಿ ಹೆಚ್ಚಿರುವ ರಾಜ್ಯದ 18 ಜಿಲ್ಲೆಗಳಲ್ಲಿ ಸೀಲ್‌ ಡೌನ್ ಜಾರಿಗೊಳಿಸಲಾಗುತ್ತಿದೆ. ಆ ಮೂಲಕ ಕೊರೋನಾ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. 

ಇದನ್ನೂ ನೋಡಿ | ಲಾಕ್‌ಡೌನ್‌ಗಿಂತ ಸೀಲ್‌ಡೌನ್‌ ಫುಲ್‌ ಸ್ಟ್ರಿಕ್ಟ್‌: ಜನ ಹೊರಗಡೆ ಬರೋದೆ ಕಷ್ಟ ಕಷ್ಟ!...

ವಿಶ್ವಾದ್ಯಂತ ವೈರಸ್‌ ಅಟ್ಟಹಾಸ: ಮಹಾಮಾರಿ ಕೊರೋನಾಗೆ ಸಿಕ್ಕೇ ಬಿಡ್ತಾ ಔಷಧ..?

"