ಮೆಡಿಕಲ್ ಕುಳಗಳಿಗೆ ಐಟಿ ಶಾಕ್, ಸಂಪತ್ತು ನೋಡಿ ಅಧಿಕಾರಿಗಳೇ ಬೆಚ್ಚು..!

Feb 18, 2021, 3:39 PM IST

ಬೆಂಗಳೂರು (ಫೆ. 18): ಮಂಗಳೂರಿನ ಮೆಡಿಕಲ್ ಕಾಲೇಜುಗಳ ಮಾಲಿಕರ ನಿವಾಸದ ಮೇಲೆ ಐಟಿ ದಾಳಿ ನಡೆದಿದ್ದು. ದಾಳಿಯಲ್ಲಿ 40 ಕೆಜಿ ಚಿನ್ನ, ವಜ್ರಾಭರಣಗಳು ಪತ್ತೆಯಾಗಿವೆ.   ಈ ಪರಿ ಸಂಪತ್ತನ್ನು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಅಪ್ಡೇಟ್ಸ್ ಇಲ್ಲಿದೆ ನೋಡಿ..!