ಸಿ ಟಿ ರವಿ-ಡಿಕೆಶಿ (CT Ravi- DK Shivakumar) ನಡುವಿನ ವಾಕ್ಸಮರ ಮುಂದುವರೆದಿದೆ. 'ಸಿ ಟಿ ರವಿಯಲ್ರೀ ಅವನು, ಪಟಾಕಿ ರವಿ, ಅವನು ಏನೋ ಒಂದು ಪಟಾಕಿ ಹಚ್ಚಿ ಬಿಡೋದು, ಆ ಪಟಾಕಿ ರವಿಗೂ ನನಗೂ ಸಂಬಂಧವೇ ಇಲ್ರೀ' ಎಂದು ಟಾಂಗ್ ನೀಡಿದ್ದಾರೆ.
ಬೆಂಗಳೂರು (ಡಿ. 21): ಸಿ ಟಿ ರವಿ-ಡಿಕೆಶಿ (CT Ravi- DK Shivakumar) ನಡುವಿನ ವಾಕ್ಸಮರ ಮುಂದುವರೆದಿದೆ. 'ಸಿ ಟಿ ರವಿಯಲ್ರೀ ಅವನು, ಪಟಾಕಿ ರವಿ, ಅವನು ಏನೋ ಒಂದು ಪಟಾಕಿ ಹಚ್ಚಿ ಬಿಡೋದು, ಆ ಪಟಾಕಿ ರವಿಗೂ ನನಗೂ ಸಂಬಂಧವೇ ಇಲ್ರೀ' ಎಂದು ಟಾಂಗ್ ನೀಡಿದ್ದಾರೆ.