ಕೋವಿಡ್ 19 ರ ಲಕ್ಷಣಗಳು ಪತ್ತೆಯಾಗುತ್ತಲೇ ಇದೆ. ಅತಿಸಾರ ಕೋವಿಡ್ 19 ರ ಹೊಸ ಲಕ್ಷಣ ಎನ್ನಲಾಗುತ್ತಿದೆ. ಎರಡಕ್ಕಿಂತ ಹೆಚ್ಚು ಬಾರಿ ಬೇಧಿಯಾದರೆ, ಒಂದು ದಿನ ಜ್ವರ ಇದ್ದರೆ ಅದನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಬೆಂಗಳೂರು (ಏ. 04): ಕೋವಿಡ್ 19 ರ ಲಕ್ಷಣಗಳು ಪತ್ತೆಯಾಗುತ್ತಲೇ ಇದೆ. ಅತಿಸಾರ ಕೋವಿಡ್ 19 ರ ಹೊಸ ಲಕ್ಷಣ ಎನ್ನಲಾಗುತ್ತಿದೆ. ಎರಡಕ್ಕಿಂತ ಹೆಚ್ಚು ಬಾರಿ ಬೇಧಿಯಾದರೆ, ಒಂದು ದಿನ ಜ್ವರ ಇದ್ದರೆ ಅದನ್ನು ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.