ಫ್ರೀ  ರೀಚಾರ್ಜ್‌ಗಾಗಿ ಲಿಂಕ್ ಒತ್ತಿದರೆ ನಿಮ್ಮ ಖಾತೆ ಹಣ ಮಾಯ, ಸಿದ್ದರಾಮಯ್ಯ ಹೆಸರಲ್ಲಿ ವಂಚನೆ

ಫ್ರೀ ರೀಚಾರ್ಜ್‌ಗಾಗಿ ಲಿಂಕ್ ಒತ್ತಿದರೆ ನಿಮ್ಮ ಖಾತೆ ಹಣ ಮಾಯ, ಸಿದ್ದರಾಮಯ್ಯ ಹೆಸರಲ್ಲಿ ವಂಚನೆ

Published : Jan 13, 2025, 02:13 PM IST

 ಸಿಎಂ ಸಿದ್ದರಾಮಯಯ್ ಹೆಸರಿನಲ್ಲಿ 749 ರೂಪಾಯಿ ಉಚಿತ ರೀಚಾರ್ಜ್ ಎಂದು ಲಿಂಕ್ ಒಂದು ಹರಿದಾಡುತ್ತಿದೆ. ಈ ಲಿಂಕ್ ಒತ್ತಿದರೆ ನಿಮ್ಮ ಖಾತೆ ಹಣವೇ ಮಾಯವಾಗಲಿದೆ. 

ಬಾಗಲಕೋಟೆ(ಜ.13) ರಾಜ್ಯದಲ್ಲಿ ಇತ್ತೀಚಿಗೆ ಆನ್​ಲೈನ್ ದೋಖಾ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಸೈಬರ್ ವಂಚಕರು ಸಿಎಂ ಸಿದ್ದರಾಮಯ್ಯ ಪೋಟೋವನ್ನೇ ಬಳಸಿಕೊಂಡು ಜನರನ್ನ ವಂಚಿಸ್ತಿದ್ದಾರೆ. ಬಾಗಲಕೋಟೆಯಲ್ಲಿ ಮೊಬೈಲ್ ಟು.. ಮೊಬೈಲ್ ಪಾಸ್ ಆಗ್ತಿರೋದು ಫೇಕ್ ಲಿಂಕ್. ಮತ್ತೊಂದೆಡೆ ಫೇಕ್ ಲಿಂಕ್ ಓಪನ್ ಮಾಡಿದ್ರೆ ಪ್ರತ್ಯಕ್ಷವಾಗೋ ಸಿದ್ದರಾಮಯ್ಯ ಪೋಟೋ.. ಆನ್​ಲೈನ್ ವಂಚಕರು 749 ರೂ.ಗಳ ಉಚಿತ ರೀಚಾರ್ಜ್ ಎಂದು ಸಿಎಂ ಪೋಟೋ ಬಳಸಿ ಫೇಕ್ ಲಿಂಕ್​ ಕ್ರಿಯೆಟ್ ಮಾಡಿದ್ದು, ವ್ಯಾಟ್ಸಪ್​ ಗ್ರೂಪ್​ಗಳಿಗೆ ಹರಿಬಿಟ್ಟಿದ್ದಾರೆ.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more