ಸೋಂಕಿತನೊಬ್ಬ, ಇಬ್ಬರು ಅಟೆಂಡರ್ಸ್, ಕಿಮ್ಸ್ ಕೊರೊನಾ ವಾರ್ಡ್‌ನ ಅವ್ಯವಸ್ಥೆ ಇದು..!

ಸೋಂಕಿತನೊಬ್ಬ, ಇಬ್ಬರು ಅಟೆಂಡರ್ಸ್, ಕಿಮ್ಸ್ ಕೊರೊನಾ ವಾರ್ಡ್‌ನ ಅವ್ಯವಸ್ಥೆ ಇದು..!

Published : May 28, 2021, 10:19 AM IST

- ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ ನಲ್ಲಿ‌  ಅವಸ್ಥೆ.!

- ಕೊರೊನಾ ಸೋಂಕಿತನ ಪಕ್ಕದಲ್ಲಿ ಮಲಗಿದ್ದಾರೆ ಅಟೆಂಡರ್ಸ್.!

- ಐಸಿಯು ವಾರ್ಡ್ ನಲ್ಲಿ‌ ಸೋಂಕಿತರಿಗಿಂತ ಅಟೆಂಡರ್ ಗಳ ಜಾಸ್ತಿ

ಬೆಂಗಳೂರು (ಮೇ. 28): ವಾರ್ಡ್‌ಗೆ ರೋಗಿಗಳನ್ನು ಬಿಟ್ಟು ಇನ್ಯಾರೂ ಬರುವಂತಿಲ್ಲ. ಆದರೆ ಕಿಮ್ಸ್ ಆಸ್ಪತ್ತೆ ಕೊರೊನಾ ವಾರ್ಡ್‌ನಲ್ಲಿ ಒಬ್ಬ ಸೋಂಕಿತನಿಗೆ ಇಬ್ಬಿಬ್ಬರು ಅಟೆಂಡರ್ಸ್‌ಗಳಿದ್ಧಾರೆ. ಇದು ಕೋವಿಡ್ ವಾರ್ಡ್ ಯಾರೂ ಬರಬೇಡಿ ಅಂದ್ರೂ ರೋಗಿಗಳ ಸಂಬಂಧಿಕರು ಮಾತು ಕೇಳುತ್ತಿಲ್ಲ. ಊಟ ಕೊಡುವ ನೆಪದಲ್ಲಿ ಬಂದು ಐಸಿಯುನಲ್ಲೇ ಮಲಗುತ್ತಿದ್ಧಾರೆ ಜನ. ಇವರಿಗೆ ತಿಳಿಹೇಳಿ ಕಿಮ್ಸ್ ವೈದ್ಯರೇ ಸುಸ್ತಾಗಿದ್ದಾರೆ. 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!