Mar 19, 2020, 3:59 PM IST
ಬೆಂಗಳೂರು (ಮಾ.19): ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ತನ್ನ ಮೊಂಡುತನವನ್ನು ಇವತ್ತೂ ಕೂಡಾ ಮುಂದುವರಿಸಿದ್ದಾರೆ. ಬುಧವಾರ ವಿಧಾನಸೌಧ ಪ್ರವೇಶಿಸುವಾಗ ಥರ್ಮಲ್ ಸ್ಕ್ರೀನಿಂಗ್ ಮಾಡಿಸಲು ನಿರಾಕರಿಸಿದ್ದ ರೇವಣ್ಣ ಇವತ್ತು ಸ್ಕ್ರೀನಿಂಗ್ ಮಾಡಿಸಿದರೂ, ಮತ್ತೊಂದು ಕಿರಿಕ್ ಮಾಡಿದ್ದಾರೆ.
ನಿನ್ನೆ ವಿಧಾನಸೌಧದಲ್ಲಿ ನಡೆದ ಘಟನೆ: