ಸೀಡಿ ಲೇಡಿ ಜಡ್ಜ್ ಮುಂದೆ ಹಾಜರಾದ್ರೆ ಜಾರಕಿಹೊಳಿಗೆ ತಪ್ಪಿದ್ದಲ್ಲ ಸಂಕಷ್ಟ

Mar 30, 2021, 10:12 AM IST

ಬೆಂಗಳೂರು (ಮಾ. 30): ಸೀಡಿ ಲೇಡಿ ಇಂದು ನೇರವಾಗಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ CRPC ಸೆಕ್ಷನ್ 164 ರ ಅಡಿ ಹೇಳಿಕೆ ನೀಡಲಿದ್ದಾಳೆ. ಹೇಳಿಕೆ ಅನ್ವಯ ಜಾರಕಿಹೊಳಿ ಬಂಧನವಾಗಬಹುದು. ಏನೆಲ್ಲಾ ಸಾಧ್ಯತೆಗಳಿವೆ..? ಕೇಸ್ ಎತ್ತ ಸಾಗಬಹುದು..?

ಮ್ಯಾಜಿಸ್ಟ್ರೇಟ್ ಎದುರು ಸೀಡಿ ಲೇಡಿ ಬಂದರೆ ಇಂದೇ ಕ್ಲೈಮ್ಯಾಕ್ಸ್..!