ಬೆಡ್‌ಗಾಗಿ  ಸೋಂಕಿತರು ಪರದಾಡಬೇಕಿಲ್ಲ, ಬೆರಳ ತುದಿಯಲ್ಲೇ ಸಿಗಲಿದೆ  ಆಸ್ಪತ್ರೆಗಳ ವಿವರ

ಬೆಡ್‌ಗಾಗಿ ಸೋಂಕಿತರು ಪರದಾಡಬೇಕಿಲ್ಲ, ಬೆರಳ ತುದಿಯಲ್ಲೇ ಸಿಗಲಿದೆ ಆಸ್ಪತ್ರೆಗಳ ವಿವರ

Published : May 21, 2021, 10:19 AM ISTUpdated : May 21, 2021, 10:23 AM IST

- ಬಿಬಿಎಂಪಿ ವೆಬ್‌ಸೈಟ್‌ನಲ್ಲಿ 'ಪಬ್ಲಿಕ್ ಡ್ಯಾಷ್ ಬೋರ್ಡ್‌ ಲೈವ್' ಆರಂಭ

- ಆಸ್ಪತ್ರೆಗಳ ವಿವರ, ಆಕ್ಸಿಜನ್ ಬೆಡ್, ಐಸಿಯು ಬೆಡ್‌ಗಳ ಸಂಪೂರ್ಣ ಮಾಹಿತಿ

- ಸಂಸದ ತೇಜಸ್ವಿ ಸೂರ್ಯರಿಂದ ವಿವರಣೆ

ಬೆಂಗಳೂರು (ಮೇ. 21): ಬೆಡ್‌ಗಾಗಿ ಇನ್ಮುಂದೆ ಸೋಂಕಿತರು ಪರದಾಡಬೇಕಿಲ್ಲ. ಬಿಬಿಎಂಪಿ ವೆಬ್‌ಸೈಟ್‌ನಲ್ಲಿ 'ಪಬ್ಲಿಕ್ ಡ್ಯಾಷ್ ಬೋರ್ಡ್‌ ಲೈವ್' ಆರಂಭಗೊಂಡಿದೆ. ಈ ವೆಬ್‌ಸೈಟ್‌ ಬಗ್ಗೆ ಸಂಸದ ವಿವರಣೆ ನೀಡಿದ್ದಾರೆ. ಆಸ್ಪತ್ರೆಗಳ ವಿವರ, , ಐಸಿಯು ಬೆಡ್‌ಗಳು, ಆಸ್ಪತ್ರೆ ವಿವರ ಎಲ್ಲವೂ ಇದರಲ್ಲಿ ಸಿಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇದನ್ನು ಸೈಟ್‌ನಲ್ಲಿ ಸವಿವರವಾಗಿ ವಿವರಿಸಿದ್ದಾರೆ. 

 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!