ಕೊರೋನಾ ಎಂಬುವುದು ಬೋಗಸ್: ಸರ್ಕಾರಕ್ಕೆ ಸ್ವಾಮೀಜಿ ಸವಾಲ್

ಕೊರೋನಾ ಎಂಬುವುದು ಬೋಗಸ್: ಸರ್ಕಾರಕ್ಕೆ ಸ್ವಾಮೀಜಿ ಸವಾಲ್

Published : Aug 30, 2020, 07:42 PM IST

ನೂರು ಜನ ಕೊರೋನಾ ಸೋಂಕಿತರ ಜೊತೆ ಸಮಯ ಕಳೆದು ಬರುವೆ.  ನನಗೆ ಕೊರೋನಾ ಹೇಗೆ ಬರುತ್ತೆ ನೋಡೋಣ. ಹೀಗೆ ಬಳ್ಳಾರಿಯ ಸ್ವಾಮೀಜೀ ಒಬ್ಬರು ಸರ್ಕಾರಕ್ಕೆ  ಮತ್ತು ವೈದ್ಯರಿಗೆ ಸವಾಲು ಹಾಕಿದ್ದಾರೆ.

ಬಳ್ಳಾರಿ, (ಆ.30):  ಕೊರೋನಾ ಅಂದ ತಕ್ಷಣ ಇಡೀ ಮನುಕುಲವೇ ಬೆಚ್ಚಿಬೀಳುತ್ತಿದ್ದು, ಮಹಾಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಶ್ರೀಮಂತರಿಂದ ಕಡುಬಡವರಿಗೂ ಕೊರೋನಾ ವಕ್ಕರಿಸಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ: ಇಲ್ಲಿದೆ ಭಾನುವಾರದ ಜಿಲ್ಲಾವಾರು ಮಾಹಿತಿ

ಇದರ ಮಧ್ಯೆ ಸ್ವಾಮೀಜಿ ಒಬ್ಬರು ಕೊರೋನಾ ಬೋಗಸ್ ರೋಗ. ನೂರು ಜನ ಕೊರೋನಾ ಸೋಂಕಿತರ ಜೊತೆ ಸಮಯ ಕಳೆದು ಬರುವೆ.  ನನಗೆ ಕೊರೋನಾ ಹೇಗೆ ಬರುತ್ತೆ ನೋಡೋಣ ಎಂದು ಸರ್ಕಾರಕ್ಕೆ  ಮತ್ತು ವೈದ್ಯರಿಗೆ ಸವಾಲು ಹಾಕಿದ್ದಾರೆ.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!