2 ನೇ ಸೆರೋ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆ

2 ನೇ ಸೆರೋ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆ

Published : Aug 14, 2021, 10:05 AM IST

ರಾಜ್ಯದ ಎರಡನೇ ಸೆರೋ ಸರ್ವೆ ಫಲಿತಾಂಶ ರಿಲೀಸ್ ಆಗಿದೆ. ಮೊದಲ ಸೆರೋ ಸರ್ವೆಯಲ್ಲಿ ಶೇ. 16.4 ಜನರಲ್ಲಿ  ಆ್ಯಂಟಿ ಬಾಡಿ ಪತ್ತೆಯಾಗಿದೆ. ಎರಡನೇ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆಯಾಗಿದೆ.

ಬೆಂಗಳೂರು (ಆ. 14): ರಾಜ್ಯದ ಎರಡನೇ ಸೆರೋ ಸರ್ವೆ ಫಲಿತಾಂಶ ರಿಲೀಸ್ ಆಗಿದೆ. ಮೊದಲ ಸೆರೋ ಸರ್ವೆಯಲ್ಲಿ ಶೇ. 16.4 ಜನರಲ್ಲಿ  ಆ್ಯಂಟಿ ಬಾಡಿ ಪತ್ತೆಯಾಗಿದೆ. ಎರಡನೇ ಸರ್ವೆಯಲ್ಲಿ ಶೇ. 15.6 ರಷ್ಟು ಜನರಲ್ಲಿ ಆ್ಯಂಟಿಬಾಡಿ ಪತ್ತೆಯಾಗಿದೆ. ರಾಜ್ಯದ ಶೇ. 32 ರಷ್ಟು ಮಂದಿಯಲ್ಲಿ ಆ್ಯಂಟಿಬಾಡಿ ಪತ್ತೆಯಾಗಿದೆ. ಗರ್ಭಿಣಿಯರಲ್ಲಿ ಶೇ. 8.9, ಕಂಡಕ್ಟರ್‌ರಲ್ಲಿ ಶೇ. 16.5, ಆಟೋ ಡ್ರೈವರ್‌ ಶೇ. 16.5, ಹಿರಿಯರಲ್ಲಿ ಶೇ. 17.3, ಪುರುಷರಲ್ಲಿ ಶೇ. 15.4 ರಷ್ಟು ಆ್ಯಂಟಿಬಾಡಿ ಪತ್ತೆಯಾಗಿದೆ. 
 

22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!