ಸೊರಬದ ಅತಿರಥರ ಅಖಾಡ: ಕುಮಾರ್ ಶುರು ಮಾಡ್ತಾರಾ ಗೆಲುವಿನ ಅಶ್ವಮೇಧ..?

ಸೊರಬದ ಅತಿರಥರ ಅಖಾಡ: ಕುಮಾರ್ ಶುರು ಮಾಡ್ತಾರಾ ಗೆಲುವಿನ ಅಶ್ವಮೇಧ..?

Published : Mar 09, 2023, 11:59 AM ISTUpdated : Mar 09, 2023, 03:50 PM IST

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಸೊರಬ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

 ಬಂಗಾರಪ್ಪನವರ ಪುತ್ರರಾದ ಕುಮಾರ್​ ಬಂಗಾರಪ್ಪ  ಹಾಗೂ ಮಧು ಬಂಗಾರಪ್ಪ ಕದನದ ಕ್ಷೇತ್ರ ಸೊರಬ, ಬಂಗಾರಪ್ಪ ನವರ ಹೆಸರಿನಿಂದ ಇಡಿ ದೇಶಾದ್ಯಂತ ಸೊರಬಾ ಹೆಸರು ವಾಸಿಯಾಗಿತ್ತು ಈಗ ಇಲ್ಲಿ  ಕುಮಾರ್​ ಬಂಗಾರಪ್ಪ VS ಮಧು ಬಂಗಾರಪ್ಪ ಫೈಟ್‌ ಇಲ್ಲಿ ರಂಗೇರುತ್ತಿದೆ. ಪುತ್ರರಾದ ಕುಮಾರ್‌  ಕಾಂಗ್ರೆಸ್‌ನಿಂದ ಮತ್ತು ಮಧು  ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು.ಇತಿಹಾಸದಲ್ಲಿ ಬಂಗಾರಪ್ಪ ಕುಟುಂಬದ ಹೊರತಾಗಿ ಒಮ್ಮೆ ಮಾತ್ರ ಬೇರೆಯವರಿಗೆ ಒಲಿದಿರುವ ಸೊರಬ ಕ್ಷೇತ್ರ, ಈಗಲೂ ಆ ಕುಟುಂಬದ ಪುತ್ರರ ನಡುವಿನ ಪೈಪೋಟಿಗೆ ಸಾಕ್ಷಿಯಾಗಿ ನಿಲ್ಲುವ ಸಾಧ್ಯತೆಯಿದೆ. ಇನ್ನು ಸೊರಬದ ಕಣದಲ್ಲಿ ಕಾಂಗ್ರೆಸ್ ಲೆಕ್ಕಾಚಾರವೇನು..?ಸೊರಬದಲ್ಲಿ ಪರಿಣಾಮ ಬೀರುತ್ತಾ ಹಿಂದುತ್ವ ರಾಜಕೀಯ? ಯಾರಾಗ್ತಾರೆ ಸೊರಬದ ಸರದಾರ..?ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

 

06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
25:08ಕಾಲೇಜಿಗೆ ಹೋದ ಚಂದನದ ಗೊಂಬೆಯಂಥಾ ಮಗಳು ಶವವಾಗಿ ಪತ್ತೆ! ಕೈ-ಹಿಡಿದು ಕಾಲುವೆಗೆ ಹಾರಿದವ ಬದುಕಿಬಂದ!
05:40ಶಿವಮೊಗ್ಗದಲ್ಲಿ ಅಮಾನವೀಯ ಘಟನೆ: 67 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಲ್ಲೆ
03:03ಭದ್ರಾವತಿಯಲ್ಲಿ ರೌಡಿಗಳ ಮಚ್ಚಿನ ಆರ್ಭಟ: ದೇವಾಲಯದಲ್ಲಿ ಮಚ್ಚಿಗೆ ಪೂಜೆ ಮಾಡಿಸಿ ಕೊಲೆಗೆ ಸ್ಕೆಚ್!
03:58ರಿಪಬ್ಲಿಕ್ ಆಫ್ ಭದ್ರಾವತಿಯ ಭಾಗ-3: ಅಮಾಯಕರ ಮೇಲೆ ಪೊಲೀಸರ ಕ್ರೌರ್ಯ
04:40ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿಗಿಳಿದಿದ್ಯಾ! ನಡುರಸ್ತೆಯಲ್ಲೇ ಕಾನೂನಿನ ಅಪಹಾಸ್ಯ!
41:28ಶಾಸಕನ ಮಗನ ದರ್ಬಾರ್, ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ
04:34ಶಿವಮೊಗ್ಗದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತ ಆಟೋ ಚಾಲಕನಿಂದ ಆತ್ಮಹತ್ಯೆ ಯತ್ನ!
02:10Uttara Kannada:ಸಿದ್ಧಾಪುರದಲ್ಲಿ ಹಿಟ್ ಆ್ಯಂಡ್ ರನ್; ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು, ಓರ್ವ ಮಹಿಳೆ ಸಾವು