Yuva Movie:ಮೂರು ರಜೆ ಯುವ ಉತ್ಸವಕ್ಕೆ ಥಿಯೇಟರ್ ಸಿದ್ಧತೆ..! ತಲೆ ಎತ್ತಿದ ಪವರ್ ಪ್ರಿನ್ಸ್ ಕಟೌಟ್..ಇದು ಯುವ ಹವಾಕ್ಕೆ ಸಾಕ್ಷಿ..!

Yuva Movie:ಮೂರು ರಜೆ ಯುವ ಉತ್ಸವಕ್ಕೆ ಥಿಯೇಟರ್ ಸಿದ್ಧತೆ..! ತಲೆ ಎತ್ತಿದ ಪವರ್ ಪ್ರಿನ್ಸ್ ಕಟೌಟ್..ಇದು ಯುವ ಹವಾಕ್ಕೆ ಸಾಕ್ಷಿ..!

Published : Mar 29, 2024, 09:51 AM ISTUpdated : Mar 29, 2024, 09:52 AM IST

ದೊಡ್ಮನೆ ಮೂರನೇ ತಲೆಮಾರು ಅಪ್ಪು ಸ್ಥಾನದಲ್ಲಿ ಯುವರಾಜ್‌ಕುಮಾರ್ ಬೆಳ್ಳಿತೆರೆ ಎಂಟ್ರಿಯಾಗಿದೆ. ಮಾರ್ಚ್ 29ಕ್ಕೆ ಯುವರಾಜ್ ಕುಮಾರ್ ಚೊಚ್ಚಲ ಪ್ರಯತ್ನ ದರ್ಶನವಾಗ್ತಿದೆ. ದೊಡ್ಮನೆಯ ಕೂಸಿನ ಮೊದಲ ಕನಸಿಗೆ ದೊಡ್ಡ ಹೈಪ್ ಅಂತೂ ಇದ್ದೇ ಇದೆ. 

ಪುನೀತ್ ರಾಜ್‌ಕುಮಾರ್ ನಟನೆಯ ಮೊದಲ ಸಿನಿಮಾ ಅಪ್ಪು ರಿಲೀಸ್ ಆದಾಗ ಅದರ ಖದರ್ ಅದ್ಧೂರಿಯಾಗಿತ್ತು. ಥಿಯೇಟರ್‌ಗಳು ಹೂವು ಕಟೌಟ್‌ನಿಂದ ಸಿಂಗಾರಗೊಂಡಿದ್ವು. ಅಭಿಮಾನಿಗಳಲ್ಲಿ(Fans) ಪವರ್ಫುಲ್ ಎನರ್ಜಿ ತುಂಬಿಕೊಂಡಿತ್ತು. ಈಗ ಅದೇ ವಾತಾವರಣ ಯುವ ಸಿನಿಮಾದಲ್ಲೂ ಕ್ರಿಯೆಟ್ ಆಗಿದೆ. ನಾಳೆಯಿಂದ ಮೂರು ದಿನ ರಜೆ ಇರೋದ್ರಿಂದ ಯುವ ಉತ್ಸವಕ್ಕೆ ಥಿಯೇಟರ್‌ಗಳು ಸಜ್ಜಾಗಿವೆ. ಥಿಯೇಟರ್‌ಗಳ ಮುಂದೆ 'ಯುವ'(Yuva Movie) ಕಟೌಟ್‌ಗಳು ಎದ್ದು ನಿಂತಿವೆ. ಅದ್ಧೂರಿಯಾಗಿ ಅಣ್ಣಾವ್ರ ಮೊಮ್ಮಗನನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಯುವ ಅಡ್ವಾನ್ಸ್ ಟಿಕೆಟ್(Ticket) ಬುಕ್ಕಿಂಗ್ ಓಪನ್ ಆಗಿದ್ದು, ಫ್ಯಾನ್ಸ್ ಮುಗಿಬಿದ್ದು ಟಿಕೆಟ್ ಬುಕ್ ಮಾಡ್ರಾವ್ರೇ. ಬುಕ್ಕಿಂಗ್ ಓಪನ್ ಆದ ಕೆಲ ಗಂಟೆಗಳಲ್ಲೇ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಯುವ ಚಿತ್ರಕ್ಕೆ ಸೆನ್ಸಾರ್ ಆಗಿದ್ದು, 153 ನಿಮಿಷಗಳ ರನ್ನಿಂಗ್ ಟೈಂ ಇದೆ. ಚಿತ್ರದಲ್ಲಿ ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ ಹಾಗೂ ಡೆಲಿವರಿ ಬಾಯ್ ಹೀಗೆ ಎರಡು ಶೇಡ್ಗಳಿರುವ ಪಾತ್ರದಲ್ಲಿ ಯುವ ರಾಜ್ಕುಮಾರ್(Yuva Rajkumar) ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತೆ ಸಿನಿಮಾ ಮೂಡಿಬಂದಿರುವಂತೆ ಕಾಣುತ್ತಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಶುಕ್ರನ ಆರಾಧನೆ ಮಾಡಿ..ಇದರಿಂದ ದೊರೆಯುವ ಫಲವೇನು?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more