May 29, 2023, 12:16 PM IST
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹ್ಯಾಂಡ್ಸಮ್ ಹೀರೊ ಅನ್ನೋದರಲ್ಲಿ ಡೌಟೇ ಇಲ್ಲ. ಭಾರತದ ಹ್ಯಾಂಡ್ಸಮ್ ಸೂಪರ್‌ಸ್ಟಾರ್‌ಗಳ ಪೈಕಿ ಇವರೂ ಒಬ್ಬರು. ಮಹೇಶ್ ಬಾಬು ಲುಕ್‌ಗೆ ಫಿದಾ ಆಗಿರೋ ಭಾರತೀಯರು ವಿಶ್ವದ ಮೂಲೆ ಮೂಲೆಯಲ್ಲೂ ಸಿಗುತ್ತಾರೆ. ಲುಕ್ ಜೊತೆ ತಮ್ಮ ಸಿನಿಮಾಗಳಿಂದಲೂ ಮಹೇಶ್ ಬಾಬು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಟನ ವಿರುದ್ಧ ವಿವಾದಾತ್ಮಕ ಫಿಲ್ಮ್ ಕ್ರಿಟಿಕ್ ಉಮೈರ್ ಸಂಧು ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಈ ಟ್ವೀಟ್ ವಿರುದ್ಧ ಪ್ರಿನ್ಸ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಕೆಟ್ಟ ನಿರ್ದೇಶಕರ ಬಣ್ಣ ಬಯಲು ಮಾಡಿದ ‘ದಿ ಕೇರಳ ಸ್ಟೋರಿ’ ನಟಿ: ಸಿನಿಮಾ ಸೆಟ್‌ಗಳಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ ?