2024ಕ್ಕೆ ಕನ್ನಡದಲ್ಲಿ ಹುಟ್ಟುತ್ತಾರಾ ಪ್ಯಾನ್ ಇಂಡಿಯಾ ಸ್ಟಾರ್ಸ್? ಯಾವ ಹೀರೋಗಿದೆ ಆ ಲಕ್ ?

2024ಕ್ಕೆ ಕನ್ನಡದಲ್ಲಿ ಹುಟ್ಟುತ್ತಾರಾ ಪ್ಯಾನ್ ಇಂಡಿಯಾ ಸ್ಟಾರ್ಸ್? ಯಾವ ಹೀರೋಗಿದೆ ಆ ಲಕ್ ?

Published : Nov 02, 2023, 12:42 PM IST

ಸ್ಯಾಂಡಲ್‌ವುಡ್‌ ಜಗತ್ತಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಅನ್ನೋ ಕಿರೀಟವನ್ನ ಮೊದಲು ಹೊತ್ತು ಮೆರೆದವರು ರಾಕಿಂಗ್ ಸ್ಟಾರ್ ಯಶ್. ಆ ನಂತ್ರ ಆ ಕಿರೀಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಶಿಫ್ಟ್ ಆಯ್ತು. ಇದೆಲ್ಲಾ ಆಗಿದ್ದು ಕಳೆದ ವರ್ಷ 2022ರಲ್ಲಿ.
 

ಕಳೆದ ವರ್ಷ ಸೃಷ್ಟಿಯಾದ ಪ್ಯಾನ್ ಇಂಡಿಯಾ ಸಾಧನೆಯನ್ನ ನಮ್ಮ ಕನ್ನಡ ಹೀರೋಗಳು ಈ ವರ್ಷವೂ ಕ್ರಿಯೆಟ್ ಮಾಡ್ತಾರೆ ಅನ್ನೋ ಆಸೆ ಆಕಾಂಕ್ಷೆ ಇತ್ತು. ಆದ್ರೆ ಅದು ಸಾಧ್ಯವಾಗಿಲ್ಲ. ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಮುಗಿದ ಅಧ್ಯಾಯ. ಬಟ್ 2024 ನಮ್ ಕನ್ನಡ ಚಿತ್ರರಂಗದ ಪಾಲಿಗೆ ಗೋಲ್ಡನ್ ಈಯರ್ ಆಗ್ತಿದೆ. 2024ರಲ್ಲಿ ಭಾರತೀಯ ಚಿತ್ರರಂಗವನ್ನ ಆಳೋದು ನಾವೇ ಬಿಡಿ. ಯಾಕಂದ್ರೆ ಮುಂದಿನ ವರ್ಷ ಕನ್ನಡದಲ್ಲಿ(Kannada) ಏನಿಲ್ಲ ಅಂದ್ರು ಆರು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗ್ತಿವೆ. ಧ್ರುವ ಸರ್ಜಾ(Druva sarja) ನಟನೆಯ ಮಾರ್ಟಿನ್ ಹಾಗು ಕೆಡಿ, ಕಿಚ್ಚ ಸುದೀಪ್(Sudeep) ನಟನೆಯ ಮ್ಯಾಕ್ಸ್, ರಿಯಲ್ ಸ್ಟಾರ್ ಉಪ್ಪಿ ಡೈರೆಕ್ಷನ್ನ ಯುಐ, ಯುವ ರಾಜ್ ಕುಮಾರ್(yuva Rajkumar) ನಟನೆಯ ಯುವ ಹಾಗು ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್2 ಸಿನಿಮಾಗಳು. ನೆಕ್ಟ್ಸ್ ಈಯರ್ ಬಾಕ್ಸಾಫೀಸ್ಅನ್ನ ಆಳಲಿವೆ. ನೆಕ್ಟ್ಸ್ ಈಯರ್ ಕನ್ನಡದ ಯಾವ ಹೀರೋಕೆ ಪ್ಯಾನ್ ಇಂಡಿಯಾ ಪಟ್ಟ ತಂದು ಕೊಡುತ್ತೆ.? ಈ ಲೆಕ್ಕಾಚಾರ ಸ್ಯಾಂಡಲ್ವುಡ್ನಲ್ಲಿ ಶುರುವಾಗಿದೆ. ಯಾಕಂದ್ರೆ ಧ್ರುವ, ಯುವ, ಉಪ್ಪಿ, ಕಿಚ್ಚ, ರಿಷಬ್, ಉಪೇಂದ್ರ ಪ್ಯಾನ್ ಇಂಡಿಯಾ (Pan India movies ) ಪೈಪೋಟಿಗೆ ನಾವ್ ರೆಡಿ ಅಂತಿದ್ದಾರೆ. ಈ ಸ್ಟಾರ್ಗಳ ಸಿನಿಮಾಗಳು ಮುಂದಿನ ವರ್ಷ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಲಿದೆ. 

ಇದನ್ನೂ ವೀಕ್ಷಿಸಿ:  ಆ್ಯಕ್ಷನ್‌ ಪ್ರಿನ್ಸ್ 'KD' ಪ್ರಪಂಚಕ್ಕೆ ಧರ್ಮನ ಎಂಟ್ರಿ! ಕೆಡಿಗೂ ಧರ್ಮನಿಗೂ ಏನು ಸಂಬಂಧ ?

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more