ವಯಸ್ಸು 45 ದಾಟಿದರೂ ಸಿತಾರಾ ಸಿಂಗಲ್ಲಾಗಿರೊದ್ಯಾಕೆ?

May 13, 2020, 3:28 PM IST

ಬಣ್ಣದ ಬದುಕಿನಲ್ಲಿ ಇರುವವರ ಜೀವನ ತೆರೆ ಮೇಲೆ ಇದ್ದಂತೆ ತೆರೆ ಹಿಂದೆ ಇರುವುದಿಲ್ಲ. ಇಂತಹ ಕಲಾವಿದರ ಉದಾಹರಣೆಗಳು ನಮಗೆ ಸಾಕಷ್ಟು ಸಿಗುತ್ತವೆ. ಅದರಲ್ಲಿ ಬಹುಭಾಷಾ ನಟಿ ಸಿತಾರಾ ಕೂಡಾ ಒಬ್ಬರು. ಒಂದು ಕಾಲದಲ್ಲಿ ವಿಷ್ಣುವರ್ದನ್- ಸಿತಾರಾ ಜೋಡಿ ಸೂಪರ್ ಹಿಟ್ ಆಗಿತ್ತು. ಈಗ ಸಿತಾರಾ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಯಸ್ಸೂ 45 ದಾಟಿದರೂ ಸಿಂಗಲ್ ಅಗಿಯೇ ಉಳಿದುಕೊಂಡಿದ್ದಾರೆ. ಏನಿವರ ಕಥೆ? ಇಲ್ಲಿದೆ ನೋಡಿ..! 

ಅಮೆರಿಕಾದಲ್ಲಿ ಅಪ್ಪು ವಿಶೇಷ ಅಭಿಮಾನಿ; ಇವರ ಅಭಿಮಾನ ಎಂತದ್ದು ಗೊತ್ತಾ?