ಅಭಿಮಾನಿಗೋಸ್ಕರ ಪಾರ್ವತಮ್ಮನ ಮಗ ಮಾಡಿದ್ದೇನು ಗೊತ್ತಾ..? ಯುವತಿ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡ ಶಿವಣ್ಣ..!

ಅಭಿಮಾನಿಗೋಸ್ಕರ ಪಾರ್ವತಮ್ಮನ ಮಗ ಮಾಡಿದ್ದೇನು ಗೊತ್ತಾ..? ಯುವತಿ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡ ಶಿವಣ್ಣ..!

Published : Sep 24, 2023, 09:54 AM IST

ದೊಡ್ಡ ದೊಡ್ಡ ಸಿನಿ ನಟರಂತೆ ಹಮ್ಮು-ಬಿಮ್ಮು ಯಾವುದೂ ನಟ ಶಿವರಾಜ್‌ಕುಮಾರ್‌ಗೆ ಗೊತ್ತಿಲ್ಲ. ಅವರಿಗೆ ಗೊತ್ತಿರೋದು, ಹಂಬಲ್ ಅಷ್ಟೆ ಸಿಂಪಲ್ ಆಗಿರೋದು ಮಾತ್ರ ಗೊತ್ತು. ಅದರಲ್ಲೂ ಜನರ ಜೊತೆ ಪುಟ್ಟ ಮಗುವಿನಂತೆ ಬೆರೆತು ಖುಷಿ-ಖುಷಿಯಾಗಿರೋದು ಅವರಿಗೆ ತಂದೆ ರಾಜ್ಕುಮಾರ್ ಅವರಿಂದ ಬಂದ ಗುಣ. 
 

ನಟ ಶಿವರಾಜ್ ಕುಮಾರ್ ಎಲ್ಲೇ ಹೋಗಲಿ ಅಲ್ಲಿ ಅಭಿಮಾನಿಗಳು ಬಂದು ಮುತ್ತಿಗೆ ಹಾಕೋದು ಸಹಜ. ಕೆಲವರಿಗೆ ಇವರ ದರ್ಶನ ಆಗುತ್ತೆ ಇನ್ನು ಕೆಲವರಿಗೆ ಆಗೋಲ್ಲ. ಶಿವಣ್ಣ(Shivarajkumar) ಮುಂದೆಯೇ ಹೋಗುತ್ತಿದ್ದರೂ ನೋಡಲು ಆಗಿಲ್ಲ ಎಂದು ಬೇಸರಗೊಂಡಿದ್ದ ಯುವತಿಗೆ ಶಿವಣ್ಣ ಆ ಹುಡುಗಿ ಪಕ್ಕ ನಿಂತುಕೊಂಡು ಫೋಟೋ(Photo) ತೆಗೆಸಿಕೊಂಡಿದ್ದಾರೆ. ಅಷ್ಟು ಜನರ ಮಧ್ಯೆಯೂ ಶಿವಣ್ಣ, ಆಕೆಗಾಗಿ ನಿಂತಿದ್ದಲ್ಲದೇ, ಸೆಲ್ಫಿಗೆ ಪೋಸ್ ಕೂಡ ಕೊಟ್ಟು. ಆಕೆಯ ಹೃದಯ ಮಾತ್ರ ಅಲ್ಲ, ಅಲ್ಲಿದ್ದವರೆಲ್ಲರ ಹೃದಯ ಗೆದ್ದಿದ್ದರು ಸ್ಯಾಂಡಲ್ವುಡ್ನ(Sandalwood) ಈ ನಟ. ಶಿವಣ್ಣನ ಜೊತೆ ಫೋಟೋ ತೆಗೆಸಿಕೊಳ್ಳೊದಕ್ಕೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆ ಅವಕಾಶ ಸಿಕ್ಕ ಅಭಿಮಾನಿಯೊಬ್ಬ ಓಡೋಡಿ ಬಂದು ಶಿವಣ್ಣನವರನ್ನ ಪುಟ್ಟ ಮಗುವಿನಂತೆ ತಬ್ಬಿಕೊಂಡಿದ್ದ. ಆ ಶಿವಣ್ಣ ಕೊಟ್ಟ ರಿಯಾಕ್ಷನ್ ಮಾತ್ರ ಅದ್ಭುತ. ಈ ದೃಶ್ಯ ನೋಡ್ತಿದ್ರೆ ಗೊತ್ತಾಗುತ್ತೆ, ಶಿವಣ್ಣನಿಗೆ ಶಿವಣ್ಣನೇ ಸಾಟಿ ಅಂತ. ಅವರು ಏನ್ಬೇಕಾದ್ರೂ ಅಂದ್ಕೊಳ್ಳಿ ನಂಗೆ ಫೋಟೋ ಸಿಕ್ಕರೆ ಸಾಕು ಅಂತ ಆ ಯುವಕ ಖುಷಿಯಿಂದ ಫೋಟೋ ಕ್ಲಿಕ್ ಮಾಡ್ಕೊಂಡು ಹೋಗಿದ್ದ. ಶಿವಣ್ಣರನ್ನ ನೋಡ್ತಿದ್ರೆ ಗೊತ್ತಾಗುತ್ತೆ ಇವರು ಎಂಗ್ ಎಂಡ್ ಎನರ್ಜಟಿಕ್ ಆಗಿರೋರು ಅಂತ. ಯಾರಾದ್ರೂ ಇವರಿಗೆ, ಹಿರಿಯರು ಅಂತ ಹೇಳಿ ಗೌರವ ಕೊಡೊದಕ್ಕೆ ನೋಡಿದ್ರೆ, ಇವರು ನಗ್ತಾ-ನಗ್ತಾ ತಿರಸ್ಕಾರ ಮಾಡೋದೇ ಚೆಂದ.

ಇದನ್ನೂ ವೀಕ್ಷಿಸಿ:  ರಿಪೋರ್ಟ್ರ್ ಜೋಶ್ ನೋಡಿ ಶಾಕ್ ಆದ ಶಿವಣ್ಣ..! ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸೋ ಗಾಜನೂರಿನ ಗಂಡು..!

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more