ಶಾರುಖ್ ಖಾನ್ ಕೈ ಹಿಡಿದ ದಕ್ಷಿಣದ ಸ್ಟಾರ್ಸ್..! ಸೌತ್‌ನಲ್ಲಿ ಕಿಂಗ್ ಖಾನ್ ಮಿಂಚಲು ಕಾರಣ ಇವ್ರೇ..!

ಶಾರುಖ್ ಖಾನ್ ಕೈ ಹಿಡಿದ ದಕ್ಷಿಣದ ಸ್ಟಾರ್ಸ್..! ಸೌತ್‌ನಲ್ಲಿ ಕಿಂಗ್ ಖಾನ್ ಮಿಂಚಲು ಕಾರಣ ಇವ್ರೇ..!

Published : Sep 09, 2023, 09:05 AM IST

ಶಾರುಖ್ ಗೆಲುವಿಗೆ ಬೇಕೇ ಬೇಕು ಸೌತ್ ಸ್ಟಾರ್ಸ್..!
ಜವಾನ್‌ನಲ್ಲಿ ಕಿಂಗ್ ಖಾನ್ ಮಿಂಚಲು ಕಾರಣ ಇವ್ರೇ!
ಚೆನ್ನೈ ಎಕ್ಸ್ಪ್ರೆಸ್, ಪಠಾಣ್ ಗೆಲುವಿಗೆ ಕಾರಣ ದೀಪಿಕಾ!

ಕಿಂಗ್ ಖಾನ್ ಶಾರುಖ್ ಬಿಟೌನ್ ಸೂಪರ್ ಸ್ಟಾರ್. ವರ್ಷ ಪೂರ್ತಿ ಪ್ರದರ್ಶನ ಕಾಣೋ ಸಿನಿಮಾ ಕೊಟ್ಟಿರೋ ಬಿಗ್ ಸ್ಟಾರ್. ಆದ್ರೇನಂತೆ, ದಕ್ಷಿಣ ಭಾರತದಲ್ಲಿ ಮಾತ್ರ ಶಾರುಖ್ ನೆಪ ಅಷ್ಟೆ. ಇಲ್ಲಿ ಕಿಂಗ್ ಖಾನ್ ಯಾವತ್ತು ಫುಲ್ ಡಲ್. ಶಾರುಖ್ (Shah Rukh khan)ಸಿನಿಮಾ ಗೆಲುವಿಗೆ ಬೇಕೇ ಬೇಕು ಸೌತ್ ಸ್ಟಾರ್ಸ್. ಈಗ ಜವಾನ್‌ನಲ್ಲೂ ಅದು ಪ್ರ್ಯೂ ಆಗಿದೆ. ಜವಾನ್ ಸಿನಿಮಾ(Jawan) ದಕ್ಷಿಣ ಭಾರತದಲ್ಲಿ ಹಿಸ್ಟರಿ ಕ್ರಿಯೆಟ್ ಮಾಡಿದೆ. ಜವಾನ್‌ನಲ್ಲಿ ದಕ್ಷಿಣದ ಅದೃಷ್ಟ ಲಕ್ಷ್ಮಿ ಶಾರುಖ್‌ಗೆ  ಒಲಿದಿದ್ದಾಳೆ. ದಕ್ಷಿಣ ಭಾರತ(South India) ಒಂದರಲ್ಲೇ ಶಾರುಖ್‌ರ ಜವಾನ್ ಸಿನಿಮಾ ಫಸ್ಟ್ ಡೇ 55 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಕಿಂಗ್ ಖಾನ್ ಸಿನಿ ಇತಿಹಾಸದಲ್ಲೇ ಫಸ್ಟ್ ಟೈಂ ರೆಕಾರ್ಡ್. ಆದ್ರೆ ಇದಕ್ಕೆ ಕಾರಣ ಮಾತ್ರ ಸೌತ್ ಸ್ಟಾರ್ಸ್. ಜವಾನ್ ನಲ್ಲಿ ನಟಿಸಿದ್ದ ನಯನತಾರ ಮತ್ತು ವಿಜಯ್ ಸೇತುಪತಿ ಹಾಗೂ ಜವಾನ್ ಡೈರೆಕ್ಟರ್ ಅಟ್ಲಿ ಸೇರಿ ಶಾರುಖ್ ಖಾನ್‌ಗೆ ದಕ್ಷಿಣ ಭಾರತದಲ್ಲಿ ಗೆಲುವಿನ ಹಾರ ಹಾಕಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಸಿಂಹ ರಾಶಿಯವರಿಗೆ ಲಾಭದಾಯಕವಾಗಿದ್ದು, ಕೊಂಚ ಹಣಕಾಸಿನ ತೊಂದರೆ

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more