ಬಾಲಿವುಡ್ ತೊರೆದೇ ಬಿಟ್ರಾ ಸಂಜು ಬಾಬಾ: ಸೌತ್ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಅಧಿರಾ..!

ಬಾಲಿವುಡ್ ತೊರೆದೇ ಬಿಟ್ರಾ ಸಂಜು ಬಾಬಾ: ಸೌತ್ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಅಧಿರಾ..!

Published : Jul 31, 2023, 12:53 PM IST

ಲಿಯೋ, ಡಬಲ್ ಇಸ್ಮಾರ್ಟ್ ನಲ್ಲೂ ಇವರೇ ವಿಲನ್!
ಕನ್ನಡ, ತೆಲುಗು, ತಮಿಳುನಲ್ಲಿ ಸಂಜು ಕಮಾಲ್!
ಕೆಡಿಯಲ್ಲಿ ಧ್ರುವನ ಎದುರು ಸಂಜಯ್‌ ದತ್‌ ದರ್ಬಾರ್! 
 

ಸಂಜಯ್ ದತ್.. ಬಾಲಿವುಡ್ ಚಿತ್ರ ಜಗತ್ತಿನ ದೈತ್ಯ ಪ್ರತಿಭೆ. 1971ರಲ್ಲಿ ಚೈಲ್ಡ್ ಆಕ್ಟರ್ ಆಗಿ ಬಾಲಿವುಡ್ ಪ್ರವೇಶಿಸಿದ್ದ ಸಂಜಯ್ ದತ್(Sanjay Dutt) 1981ರಲ್ಲಿ ರಾಕಿ ಸಿನಿಮಾದಿಂದ ಹೀರೋ ಆಗಿ ಬಿಟೌನ್ನಲ್ಲಿ ರಾಕೇಟ್ ಹಾರಿಸಿದ್ರು. ಕಳೆದ 50 ವರ್ಷಗಳಿಂದ ಹಿಂದಿ ಚಿತ್ರರಂಗದ ಅಸೆಟ್ ಆಗಿರೋ ಸಂಜು ಬಾಬ ಈಗ ಬಾಲಿವುಡ್ಗೆ(Bollywood) ಗುಡ್ಬೈ ಹೇಳ್ಬಿಟ್ರಾ.? ಇಂತದ್ದೊಂದು ಡೌಟ್ ಸಂಜು ಫ್ಯಾನ್ಸ್ಗೆ ಹುಟ್ಟಿದೆ. ಯಾಕಂದ್ರೆ ಬಿಟೌನ್ ದಾದ ಸೌತ್ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಸಂಜಯ್ ದತ್ ಡ್ರಗ್ ಕೇಸ್‌ನಲ್ಲಿ ಅಂದರ್ ಆಗಿ ಕಂಬಿ ಎಣಿಸಿ ಬಂದ್ಮೇಲೆ ಸಿನಿಮಾ ಖರಿಯರ್ ಮುಗೀತು ಅಂತ ಎಲ್ರು ಮಾತಾಡಿದ್ರು. ಆದ್ರೆ ಬಿಟೌನ್ ಬಾಬನ ಅದೃಷ್ಠ ಸೂಪರ್ ಆಗಿತ್ತು. ದಕ್ಷಿಣ ಭಾರತ ಸಿನಿಮಾ(South cinema industry) ರಂಗದಲ್ಲಿ ಸಂಜಯ್ ದತ್ಗೆ ಹೊಸಾ ಲೈಫ್ ಸಿಕ್ತು. ಕನ್ನಡಿಗರ ಚಿನ್ನದ ಸಿನಿಮಾ ಕೆಜಿಎಫ್ ಕೋಟೆಗೆ ಅಧೀರನಾಗಿ ಎಂಟ್ರಿ ಕೊಟ್ಟೇ ಬಿಟ್ರು. ಇಲ್ಲಿಂದ ಸೌತ್ನಲ್ಲಿ ಸಂಜಯ್ ದತ್ ಹವಾ ಫುಲ್ ಜೋರಾಯ್ತು. ಈಗ ಈ ಅಧಿರಾ ದಕ್ಷಿಣ ಭಾರತ ಸಿನಿಮಾಗಳಿಗೆ ಬೇಡಿಕೆಯ ವಿಲನ್ ಆಗಿದ್ದಾರೆ. ಸೌತ್ನ ಮೂರು ಭಾಷೆಯ ಬಿಗ್ ಬಜೆಟ್ ಸಿನಿಮಾಗಳಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ವಿವಾದ: ಕರಾವಳಿಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more